Webdunia - Bharat's app for daily news and videos

Install App

ಆಕೆಯ ಈ ಅಂಗ ಸ್ಪರ್ಶ ಮಾಡಿದ್ರೆ ಸಿಗುತ್ತೆ ಸ್ಪೇಷಲ್ ಸುಖ

Webdunia
ಭಾನುವಾರ, 10 ನವೆಂಬರ್ 2019 (14:02 IST)
ಅಂಗಾಂಗಗಳ ಸ್ಪರ್ಶಕ್ರಿಯೆ ಮಿಲನದ ವೇಳೆ ಎರಡು ಜೀವಗಳನ್ನು ಬೆಸೆಯುತ್ತದೆ.

ಇದು ಲೈಂಗಿಕ ಚಟುವಟಿಕೆಯ ಒಂದು ಅವಿಭಾಜ್ಯ ಅಂಗವೇ ಆಗಿದೆ. ಆದರೆ ಅದಕ್ಕೂ ವಿಭಿನ್ನವಾದ ಮತ್ತು ಅಷ್ಟೇ ಆನಂದದಾಯಕವಾಗಿರುವ ಸುಖ ಕೂಡ ಸ್ಪರ್ಶಿಸದೇ ಸಿಗುತ್ತದೆ. ಇದಕ್ಕೆಲ್ಲ ಕಾರಣ ಮಿದುಳು ನಮಗೆ ನೀಡುವ ಸಂಜ್ಞೆಗಳು.


ಹಸಿರು ಅಂಚಿನ ಕೆಂಪು ಸೆರಗಿನ ಮೈಮೇಲೆಲ್ಲ ಹಳದಿ ಹೂಗಳನ್ನು ಮೆತ್ತಿಕೊಂಡ ಸೀರೆಯನ್ನು ಉಟ್ಟ ಹೆಂಡತಿ, ಗೆಜ್ಜೆ ಘಲಿರೆನ್ನುವಂತೆ ಸದ್ದು ಮಾಡುತ್ತ, ಮುಂದೆ ಸಂಭವಿಸಬಹುದಾಗ ಮಿಲನ ಮಹೋತ್ಸವವನ್ನು ನೆನೆದುಕೊಂಡು ನಾಚಿಕೊಳ್ಳುತ್ತ ಬರುತ್ತಿರುವಾಗ ನಿಮ್ಮ ಉಕ್ಕೇರುವ ಕಾಮಮೋಹವನ್ನು ಒಮ್ಮೆ ಕಲ್ಪಿಸಿಕೊಂಡು ನೋಡಿ.

ಸಂಜೆ ತಂಪಾದ ಗಾಳಿ ಬೀಸುತ್ತಿದ್ದಾಗ, ಕಿವಿಗಳಿಗೆ ಕಚಗುಳಿಯಿಡುತ್ತ ಏನೋ ಕಥೆ ಹೇಳುತ್ತಿದ್ದಾಗ, ಪಾಂಡ್ಸ್ ಪೌಡರ್ ಹಚ್ಚಿಕೊಂಡ ಹೆಂಡತಿ ಮುದ್ದಾದ ಗಲ್ಲ ಮುತ್ತಿಗೆ ಆಹ್ವಾನ ನೀಡುವ ವೇಳೆಯಾದಾಗ, ಮೈಮನದಲ್ಲಿ ಇದ್ದಕ್ಕಿದ್ದಂತೆ ರಕ್ತಸಂಚಾರ ಹೆಚ್ಚಾಗುವ ಸಮಯದಲ್ಲಿ ಹಾಸಿಗೆಯ ಮೇಲೆ ನಿಮ್ಮಿಬ್ಬರ ದೇಹಗಳು ಮಾತುಕತೆಗೆ ಕುಳಿತುಕೊಳ್ಳಲಿ.

ಗಂಡು ಹೆಣ್ಣಿನ ನಡುವಿನ ಬಂಧ ಬಿಗಿಯಾಗುತ್ತಿದ್ದಂತೆ ನಮ್ಮ ಮಿದುಳಿನ ಕ್ರಿಯೆ ಕೂಡ ತಕ್ಕಂತೆ ಬದಲಾಗುತ್ತ ಸಾಗುತ್ತದೆ. ನಮ್ಮ ನಡೆಗಳಿಗೆ, ವಿಚಾರಗಳಿಗೆ ಪೂರಕವಾಗಿ ನಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬಂಧ ಇನ್ನಷ್ಟು ಬಲವಾಗುವಂತೆ ಮಿದುಳು ನಮ್ಮನ್ನು ತಯಾರು ಮಾಡುತ್ತದೆ. ಖುಷಿಯ ಉತ್ತುಂಗದಲ್ಲಿದ್ದಾಗ ವಿಶಿಷ್ಟವಾದ ರಾಸಾಯನಿಕಗಳನ್ನು ಕೂಡ ಮಿದುಳು ಸ್ರವಿಸುವಂತೆ ಮಾಡುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ಮುಂದಿನ ಸುದ್ದಿ