Select Your Language

Notifications

webdunia
webdunia
webdunia
webdunia

ಪುರುಷರ ಕಾಮನೆ ಎದ್ದೇಳಲು ಏನು ಮಾಡಬೇಕು?

ಪುರುಷರ ಕಾಮನೆ ಎದ್ದೇಳಲು ಏನು ಮಾಡಬೇಕು?
ಬೆಂಗಳೂರು , ಶನಿವಾರ, 9 ನವೆಂಬರ್ 2019 (16:10 IST)
ರಸಿಕತೆಯಲ್ಲಿ ಸ್ತ್ರೀ- ಪುರುಷರು ಸಮಬಲದ ಹೋರಾಟ ನಡೆಸುತ್ತಾರೆ. ಮೇಲುಗೈ ಸಾಧಿಸೋಕೆ ಇಬ್ಬರೂ ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ.

ಮಹಿಳೆಯರಂತೆ ಪುರುಷರೂ ಲೈಂಗಿಕ ಕ್ರಿಯೆ ಸಂದರ್ಭ ತನ್ನ ಸಂಗಾತಿ ಮಾಡುವ ಕೆಲವೊಂದು ಆಟಗಳಿಂದ ಕಾಮದ ಭಾವನೆ ಹೆಚ್ಚಿಸಿಕೊಳ್ಳುತ್ತಾರೆ.

ಅಧ್ಯಯನವೊಂದರ ಪ್ರಕಾರ ಪುರುಷರು ಹೆಚ್ಚು ಉದ್ರೇಕಗೊಳ್ಳಬೇಕಾದರೆ ಅವರ ಸ್ತನಗಳ ತೊಟ್ಟಿನ ಜತೆ ತಮ್ಮ ಸಂಗಾತಿ ಮುದ್ದಾಡಬೇಕೆಂದು ಬಯಸುತ್ತಾರಂತೆ.

ಹೀಗೆ ಮಾಡುವುದರಿಂದ ಪುರುಷರ ಕಾಮನೆ ಹೆಚ್ಚಾಗುತ್ತದೆ ಎಂದು ಅಧ್ಯಯನಗಳೇ ಹೇಳಿವೆ. ಮಹಿಳೆಯರು ಮಾತ್ರವಲ್ಲ ಪುರುಷರಿಗೂ ಈ ಭಾಗ ಕಾಮೋದ್ರೇಕಗೊಳಿಸುತ್ತದೆ ಎಂದು ಅಧ್ಯಯನ ಹೇಳಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕ್ಯೂಟ್ ಮಕ್ಕಳು ಹುಟ್ಟಲು ಹೀಗೆ ಮಲಗಿ