ಪ್ರಶ್ನೆ : ನಾನು 32 ವರ್ಷದ ವ್ಯಕ್ತಿ. ನನ್ನ ಗೆಳತಿಗೆ 25 ವರ್ಷ. ಆಕೆ ನನ್ನ ಜೊತೆ ದೈಹಿಕ ಸಂಬಂಧ ಹೊಂದಲು ಇಷ್ಟಪಡುತ್ತಾಳೆ. ಆದರೆ ನಾವು ಸಂಭೋಗದಲ್ಲಿ ತೊಡಗಿದಾಗ ಆ ವೇಳೆ ಆಕೆ ಸಂಕೋಚ ವ್ಯಕ್ತಪಡಿಸುತ್ತಿದ್ದಾಳೆ. ನಾನು ಈ ಬಗ್ಗೆ ಆಕೆಯ ಜೊತೆ ಚರ್ಚಸಿದರೂ ಅವಳು ತುಂಬಾ ನಾಚಿಕೆ ಪಟ್ಟುಕೊಳ್ಳುತ್ತಿದ್ದಾಳೆ. ನಾನು ಏನು ಮಾಡಲಿ? ಹೇಗೆ ಅವಳ ಸಂಕೋಚದ ಭಾವನೆ ದೂರಮಾಡಲಿ? ಉತ್ತರ: ನೀವು ಸಂಭೋಗ ಪ್ರಾರಂಭಿಸುವಾಗ ಮೊದಲು ಆಕೆಯ...