Select Your Language

Notifications

webdunia
webdunia
webdunia
webdunia

ಸೆಕ್ಸ್ ನಿಂದ ಆರೋಗ್ಯಕ್ಕೆ ಈ ಲಾಭ ಗ್ಯಾರಂಟಿ!

ಸೆಕ್ಸ್ ನಿಂದ ಆರೋಗ್ಯಕ್ಕೆ ಈ ಲಾಭ ಗ್ಯಾರಂಟಿ!
ಬೆಂಗಳೂರು , ಶನಿವಾರ, 30 ಡಿಸೆಂಬರ್ 2017 (07:51 IST)
ಬೆಂಗಳೂರು: ಸೆಕ್ಸ್ ಎನ್ನುವುದು ಕೇವಲ ದೈಹಿಕ ಕಾಮನೆಗಳನ್ನು ಪೂರೈಸುವ ಪ್ರಕ್ರಿಯೆ ಮಾತ್ರವಲ್ಲ. ಈ ಬೆಡ್ ರೂಂ ಆಕ್ಟಿವಿಟಿಯಿಂದ ಇನ್ನಷ್ಟು ಉಪಯೋಗವಿದೆ ಎಂದು ಇತ್ತೀಚೆಗಿನ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
 

ಕ್ಯಾಲಿಫೋರ್ನಿಯಾ ವಿವಿ ನಡೆಸಿರುವ ಅಧ್ಯಯನ ವರದಿಯಿಂದ ತಿಳಿದು ಬಂದಿರುವುದೇನೆಂದರೆ, ಲೈಂಗಿಕ ಕ್ರಿಯೆಯಿಂದ ಮನುಷ್ಯನ ಆಯುಷ್ಯ ಹೆಚ್ಚುತ್ತದೆಯಂತೆ! ಸುಮಾರು 129 ವಿವಾಹಿತ ಜೋಡಿಯನ್ನು ಸಮೀಕ್ಷೆಗೊಳಪಡಿಸಿ ಅಧ್ಯಯನಕಾರರು ಈ ಅಭಿಪ್ರಾಯ ಪಟ್ಟಿದ್ದಾರೆ.

ಈ ಅಧ್ಯಯನಕ್ಕಾಗಿ ಮಹಿಳೆಯರ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಕನಿಷ್ಠ ವಾರಕ್ಕೊಮ್ಮೆ ಸೆಕ್ಸ್ ನಡೆಸುವ ಮಹಿಳೆಗೆ ದೀರ್ಘಾಯುಷ್ಯ ಗ್ಯಾರಂಟಿ ಎಂದು ಸಮೀಕ್ಷಕರು ಅಭಿಪ್ರಾಯಕ್ಕೆ ಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಖರ್ಚಿಲ್ಲದೇ ಮನೆಯಲ್ಲೇ ಸುಲಭವಾಗಿ ಕೂದಲಿಗೆ ಕಲರ್ ನೀಡಿ