Publish Date: Sun, 10 Jun 2018 (08:55 IST)
Updated Date: Sun, 10 Jun 2018 (08:57 IST)
ಬೆಂಗಳೂರು: ಆಗಾಗ ಶೀತ, ಅಲರ್ಜಿಯಂತಹ ಸಾಮಾನ್ಯ ಸಮಸ್ಯೆಯಿಂದ ಕಿರಿ ಕಿರಿ ಅನುಭವಿಸುತ್ತಿದ್ದೀರಾ? ಹಾಗಿದ್ದರೆ ನಿಯಮಿತವಾಗಿ ಸೆಕ್ಸ್ ಮಾಡಿ!
ಹೀಗಂತ ಲೈಂಗಿಕ ತಜ್ಞರೇ ಹೇಳುತ್ತಾರೆ. ಲೈಂಗಿಕ ಕ್ರಿಯೆಗೆ ನಮ್ಮ ದೇಹವನ್ನು ಸಾಮಾನ್ಯ ಸೋಂಕುಗಳಿಂದ ಕಾಪಾಡುವಂತಹ ಶಕ್ತಿಯಿದೆಯಂತೆ. ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದಂತೆ.
ಹೀಗಾಗಿ ನಿಯಮಿತವಾಗಿ ಸೆಕ್ಸ್, ದೈಹಿಕ ವ್ಯಾಯಾಮ, ಉತ್ತಮ ಆಹಾರ, ನಮ್ಮ ದೇಹದ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.