Select Your Language

Notifications

webdunia
webdunia
webdunia
webdunia

ಈ ಎಣ್ಣೆ ಬಳಸಿ ಮುಖದಲ್ಲಿನ ಸುಕ್ಕುಗಳಿಗೆ ಹೇಳಿ ಗುಡ್ ಬೈ

ಬೆಂಗಳೂರು
ಬೆಂಗಳೂರು , ಶುಕ್ರವಾರ, 16 ಅಕ್ಟೋಬರ್ 2020 (08:44 IST)
ಬೆಂಗಳೂರು : ನಮಗೆ ವಯಸ್ಸಾಗುತ್ತಿದ್ದಂತೆ ಮುಖದಲ್ಲಿ ಸುಕ್ಕುಗಳು , ಗೆರೆಗಳು ಮೂಡುತ್ತವೆ. ಇದರಿಂದ ನಮಗೆ ವಯಸ್ಸಾಗಿದೆ ಎಂಬುದು ತಿಳಿಯುತ್ತದೆ. ಮುಖದ ಮೇಲಿನ ಈ ಸುಕ್ಕುಗಳನ್ನು ನಿವಾರಿಸಿ ಮುಖದ ಕಾಂತಿ ಹೆಚ್ಚಿಸಲು ಈ ಫೇಸ್ ಪ್ಯಾಕ್ ಹಚ್ಚಿ.

ಮುಖದ ಮೇಲೆ ಮೂಡಿರುವ ಸೂಕ್ಷ್ಮ ಗೆರೆಗಳು ಹಾಗೂ ಸುಕ್ಕುಗಳ ವಿರುದ್ಧ ಹೋರಾಡಲು ಶ್ರೀಗಂಧದ ಎಣ್ಣೆ ತುಂಬಾ ಸಹಕಾರಿಯಾಗಿದೆ.  ಶ್ರೀಗಂಧದ ಎಣ್ಣೆ ಉರಿಯೂತದ ಪರಿಣಾಮಗಳನ್ನು ಹೊಂದಿದೆ. ಇದು ನಿಮ್ಮ ಚರ್ಮದಲ್ಲಿರುವ ತೇವಾಂಶವನ್ನು ಉಳಿಸುತ್ತದೆ. ಇದು ಚರ್ಮಕೋಶಗಳ ವಹಿವಾಟನ್ನು ಹೆಚ್ಚಿಸುತ್ತದೆ. ಆದಕಾರಣ ಪ್ರತಿದಿನ ಶ್ರೀಗಂಧದ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನ ಎಷ್ಟು ಪ್ರಮಾಣದ ಉಪ್ಪನ್ನು ಸೇವಿಸಿದರೆ ಉತ್ತಮ?