ನಾನು ಮಹಿಳೆಯರನ್ನು ತೃಪ್ತಿ ಪಡಿಸುವ ಕಲೆ ಕಲಿಯಲು ಬಯಸುತ್ತೇನೆ

Webdunia
ಸೋಮವಾರ, 13 ಏಪ್ರಿಲ್ 2020 (07:15 IST)
ಬೆಂಗಳೂರು : ನಾನು 26 ವರ್ಷದ ವ್ಯಕ್ತಿ. ನಾನು ಒಂದು ವರ್ಷದಲ್ಲಿ ಮದುವೆಯಾಗಲಿದ್ದೇನೆ. ನಾನು ಯಾರೊಂದಿಗೂ ಡೇಟಿಂಗ್ ಮಾಡಿಲ್ಲ. ಸೆಕ್ಸ್ ವಿಷಯಕ್ಕೆ ಬಂದಾಗ ನಾನು ಅನನುಭವಿ. ನಾನು ಮಹಿಳೆಯರನ್ನು ತೃಪ್ತಿ ಪಡಿಸುವ  ಕಲೆಯನ್ನು ಕಲಿಯಲು ಬಯಸುವ ಕಾರಣ, ಪೋರ್ ಪ್ಲೇ ವಿಷಯದ ಕುರಿತು ಕೆಲವು ಉತ್ತಮ ಪುಸ್ತಕಗಳು ಅಥವಾ ಆನ್ ಲೈನ್ ಮೂಲಗಳನ್ನು ನೀವು ಸೂಚಿಸಬಹುದೇ?


ಉತ್ತರ : ಆನ್ ಲೈನ್ ನಲ್ಲಿ ಹಲವಾರು ಪುಸ್ತಕಗಳು ಮತ್ತು ಲೇಖನಗಳು ಲಭ್ಯವಿದ್ದು, ಅವುಗಳನ್ನು ಸುಲಭವಾಗಿ ಪಡೆಯಬಹುದು. ನೀವು “ದಿ ಜಾಯ್ ‍ಆಫ್ ಸೆಕ್ಸ್” ಎಂಬ ಪುಸ್ತಕವನ್ನು ಓದಬಹುದು ಮತ್ತು “ಇಟ್ಸ್ ನಾರ್ಮಲ್” ಎಂಬ ಇನ್ನೊಂದು ಪುಸ್ತಕವನ್ನು ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಅಥವಾ ಆನ್ ಲೈನ್ ನಲ್ಲಿ ಲಭ್ಯವಿದೆ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಥೈರಾಯ್ಡ್ ಹೆಚ್ಚಾಗಿದೆ ಸೂಚಿಸುವ ಐದು ಚಿಹ್ನೆಗಳಿವು

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಮುಂದಿನ ಸುದ್ದಿ
Show comments