ಹಸ್ತಮೈಥುನ ಮಾಡಿದ ಹತ್ತು ದಿನಗಳ ನಂತರ ಹೀಗೆ ಆಗುತ್ತದೆ

Webdunia
ಮಂಗಳವಾರ, 31 ಮಾರ್ಚ್ 2020 (07:29 IST)
ಬೆಂಗಳೂರು : ನನಗೆ 21 ವರ್ಷ. ನಾನು ಹಸ್ತಮೈಥುನ ಮಾಡಿದ ಹತ್ತು ದಿನಗಳ ನಂತರ , ನನ್ನ ಸ್ಖಲನದಲ್ಲಿ ಹಳದಿ ಬಣ್ಣದ ವಸ್ತುವಿದೆ. ಇದು ಸೋಂಕೇ? ಇದಕ್ಕೆ ನಾನೇನು ಮಾಡಲಿ?

ಉತ್ತರ :ಒಬ್ಬರು ಬಹಳ ಸಮಯದ ನಂತರ ಹಸ್ತಮೈಥುನ ಮಾಡಿಕೊಂಡಾಗ ಇದು ಹೆಚ್ಚಾಗಿ ಸಂಭವಿಸುತ್ತದೆ. ಮತ್ತು ಇದು ಸಾಮಾನ್ಯವಾಗಿ ಚಿಂತೆ ಮಾಡುವ ವಿಷಯವಲ್ಲ. ಮೂತ್ರನಾಳದ ಮೂಲಕ ಹಾದುಹೋಗುವ ವೀರ್ಯದೊಂದಿಗೆ ಬೆರೆತು ನೀವು ನೋಡುವ ಹಳದಿ ಬಣ್ನವನ್ನು ನೀಡುತ್ತದೆ. ನೀವು ಹೊಟ್ಟೆ ನೋವು, ಮೂತ್ರ ವಿಸರ್ಜಿಸುವಾಗ ನೋವು, ಜ್ವರ, ಬಳಲಿಕೆ, ಅಥವಾ ಸ್ಖಲನ ಸಮಯದಲ್ಲಿ ನೋವು ಮುಂತಾದ ಇತರ ಲಕ್ಷಣಗಳನ್ನು ಹೊಂದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.          

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಥೈರಾಯ್ಡ್ ಹೆಚ್ಚಾಗಿದೆ ಸೂಚಿಸುವ ಐದು ಚಿಹ್ನೆಗಳಿವು

ಮುಂದಿನ ಸುದ್ದಿ