ಗೆಳೆಯ ಹೀಗೆ ಮಾಡಿದ್ದರಿಂದ ನಾನು ಗರ್ಭಿಣಿಯಾಗಬಹುದೇ?

Webdunia
ಗುರುವಾರ, 26 ಮಾರ್ಚ್ 2020 (07:18 IST)
ಬೆಂಗಳೂರು : ನಾನು 24 ವರ್ಷದ ಮಹಿಳೆ. ನನಗೆ ಗೆಳೆಯನಿದ್ದು, ಅವನೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದೇನೆ.  ಒಮ್ಮೆ ಅವನು ಬೆರಳುಗಳನ್ನು ನನ್ನೊಳಗೆ ಸೇರಿಸಿದನು. ಆ ವೇಳೆ ಅವನ  ಬೆರಳುಗಳಲ್ಲಿ ಸ್ವಲ್ಪ ದ್ರವವಿರುವುದನ್ನು ನಾನು ಗಮನಿಸಿದೆ. ಅದೇರೀತಿ ರೀತಿ ದ್ರವವು ಅವನ ಶಿಶ್ನದ ಮೇಲೆ ಇತ್ತು. ಈ ಘಟನೆಯ ನಂತರ ನಾನು ಗರ್ಭಧಾರಣೆಯ ಪರೀಕ್ಷೆ ಮಾಡಿದ್ದೇನೆ, ನೆಗೆಟಿವ್ ಬಂದಿದೆ. ಅಲ್ಲದೇ ನನ್ನ ಅವಧಿಯನ್ನು ನಾನು ಪಡೆದುಕೊಂಡೆ. ನಾನು ಇನ್ನು ಗರ್ಭಿಣಿಯಾಗಿರಬಹುದೇ?

 
ಉತ್ತರ :  ನಿಮ್ಮ ಅವಧಿ ಆಗಿರುವುದರಿಂದ ನೀವು ಗರ್ಭಿಣಿಯಾಗುವುದು ಅಸಂಭವವಾಗಿದೆ. ಆದರೂ ನೀವು ಖಚಿತಪಡಿಸಿಕೊಳ್ಳಲು 5 ದಿನಗಳ ನಂತರ ಮತ್ತೆ ಗರ್ಭಧಾರಣೆಯ ಪರೀಕ್ಷೆ ಮಾಡಿಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಸೌಂದರ್ಯಕ್ಕಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಚರ್ಮದ ಆರೈಕೆ ತುಂಬಾನೆ ಉತ್ತಮ

ಬೇಸಿಗೆಯ ಸಮಯದಲ್ಲಿ ಸೇವಿಸಲೇಬೇಕಾದ ಐದು ಹಣ್ಣುಗಳ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments