Select Your Language

Notifications

webdunia
webdunia
webdunia
webdunia

ತ್ವಚೆಯ ಸೌಂದರ್ಯ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ

ತ್ವಚೆಯ ಸೌಂದರ್ಯ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಗುರುವಾರ, 26 ಮಾರ್ಚ್ 2020 (07:09 IST)
ಬೆಂಗಳೂರು : ಹೆಣ್ಣುಮಕ್ಕಳಿಗೆ ಸೌಂದರ್ಯ ಅತಿ ಮುಖ್ಯವಾದುದ್ದು, ಆದಕಾರಣ ಯಾವಾಗಲೂ ನಿಮ್ಮ ತ್ವಚೆಯ ರಕ್ಷಣೆ ಮಾಡಬೇಕು. ಅದಕ್ಕಾಗಿ ಈ ಟಿಪ‍್ಸ್ ಫಾಲೋ ಮಾಡಿ.


*ನಿತ್ಯ ಪ್ರೋಟೀನ್ ಯುಕ್ತ ತರಕಾರಿಗಳಿಂದ ಕೂಡಿದ ಸಮತೋಲಿಕ ಆಹಾರ ಸೇವಿಸಿ.

*ನಿದ್ದೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದಕಾರಣ ದಿನಕ್ಕೆ 6-8 ತಾಸು ನಿದ್ದೆ ಮಾಡಿ.

*ವಿಟಮಿನ್ಸ್ ಫೈಬರ್ ಮತ್ತು ನೀರಿನ ಅಂಶ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿ.

*ಹೊರಗಿನಿಂದ ಬಂದ ತಕ್ಷಣ ಫೇಸ್ ವಾಶ್ ಬಳಸಿ ಮುಖ ತೊಳೆದುಕೊಳ್ಳಿ.

*ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆ ಬಳಸಿ ಮೇಕಪ್ ತೆಗೆಯಿರಿ.

*ವಾರಕ್ಕೊಮ್ಮೆ ಮುಖಕ್ಕೆ ತರಕಾರಿ ಹಣ್ಣುಗಳ ಫೇಸ್ ಪ್ಯಾಕ್ ಹಚ್ಚಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿ ನೀಡೋ ಥರ ಪತ್ನಿ ಸುಖ ನೀಡೋದಿಲ್ವಾ?