Daily Horoscope
✕

ಗೆಳತಿಯ ಸ್ನೇಹಿತನ ಜತೆ ಒಂದು ರಾತ್ರಿ ಕಳೆದುಬಿಟ್ಟೆ

Webdunia
ಮಂಗಳವಾರ, 24 ಮಾರ್ಚ್ 2020 (10:43 IST)
ಬೆಂಗಳೂರು: ನಾನು 21 ವರ್ಷ ಪ್ರಾಯದ ಹುಡುಗಿ. ನಾನು ನನ್ನ ಗೆಳತಿ ಒಟ್ಟಿಗೆ ಇರುತ್ತೆವೆ. ನನ್ನ ಕಾಲೇಜಿನ ಗೆಳತಿಯೊಬ್ಬಳ ಬರ್ತ್ ಡೇ ಪಾರ್ಟಿ ಗೆ ನನ್ನ ಗೆಳತಿಯ ಬಾಯ್ ಫ್ರೆಂಡ್ ಜತೆ ಹೋಗಿದ್ದೆ. ಅಲ್ಲಿ ನಾನು ಅವನು ತುಂಬಾ ಕ್ಲೋಸ್ ಆಗಿ ಯಾವುದೋ ಒಂದು ಸನ್ನಿವೇಶದ ಕಾರಣದಿಂದ ಒಂದಾಗಿದ್ದೇವೆ. ಇದರಿಂದ  ಈಗ ನನಗೆ ತುಂಬಾನೇ ಹಿಂಸೆಯಾಗುತ್ತಿದೆ. ನನ್ನ ಗೆಳತಿಗೆ ಮೋಸ ಮಾಡಿದ್ದೇನೆ ಅನಿಸುತ್ತಿದೆ ಅವಳಿಗೆ ಮುಖ ತೋರಿಸಲು ಆಗುತ್ತಿಲ್ಲ ಏನು ಮಾಡಲಿ?

ನೀವು ಮೊದಲೇ ಈ ಕುರಿತು ಯೋಚಿಸಬೇಕಿತ್ತು. ಈಗ ಪಶ್ಚಾತಾಪ ಪಟ್ಟರೆ ಪ್ರಯೋಜನವೇನು. ಗೆಳತಿಯ ಬಾಯ್ ಫ್ರೆಂಡ್ ಬಳಿ ಈ ವಿಚಾರ ಚರ್ಚಿಸಿ. ಇನ್ನು ಮುಂದೆ ಈ ಸಂಬಂಧವನ್ನು ಮುಂದುವರಿಸಿದಂತೆ ಇಲ್ಲಿಗೆ ನಿಲ್ಲಿಸಿ ಬಿಡಿ. ಸ್ನೇಹಕ್ಕೆ ಬೆಲೆ ಕೊಡಿ. ಹಾಗೇ ಓದಿನತ್ತ ಗಮನಹರಿಸಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments