Select Your Language

Notifications

webdunia
webdunia
webdunia
webdunia

ನನ್ನ ಸಮಸ್ಯೆಯ ಕುರಿತು ಪೋಷಕರಿಗೆ ಹೇಗೆ ತಿಳಿಸಲಿ?

ಬೆಂಗಳೂರು
ಬೆಂಗಳೂರು , ಭಾನುವಾರ, 22 ಮಾರ್ಚ್ 2020 (06:43 IST)
ಬೆಂಗಳೂರು : ಪ್ರಶ್ನೆ: ನಾನು 33 ವರ್ಷದ ಅವಿವಾಹಿತ ಮಹಿಳೆ. ನಾನು ಲೈಂಗಿಕತೆಯ ಬಗ್ಗೆ ಯೋಚಿಸುವ ಎಲ್ಲ ಆಸಕ್ತಿಗಳನ್ನು ಕಳೆದುಕೊಂಡಿದ್ದೇನೆ. ನನ್ನ ಜಾತಕದಲ್ಲಿ ದೋಷವಿರುವುದರಿಂದ ನನ್ನ ಮದುವೆಯನ್ನು ನನ್ನ ಪೋಷಕರು ವಿಳಂಬ ಮಾಡುತ್ತಿದ್ದಾರೆ. ಈಗ ನನಗೆ ಲೈಂಗಿಕತೆಯ ಪರಿಕಲ್ಪನೆ ಕೂಡ ಬೇಸರ ತರಿಸಿದೆ. ದಯವಿಟ್ಟು ನನಗೆ ಸಹಾಯ ಮಾಡಿ.

ಉತ್ತರ : ನಿಮ್ಮ ಮೇಲೆ ಅವಲಂಬಿತರಾಗಲು ಮತ್ತು ನಿಮ್ಮ ಸ್ವಂತ ಜೀವನ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಕಲಿಯದ ಹೊರತು  ನಿಮಗೆ ಹೆಚ್ಚು ಆಯ್ಕೆ ಇಲ್ಲ ಎಂದು ತೋರುತ್ತದೆ. ನಿಮ್ಮ ಮದುವೆ ವಿಚಾರದಲ್ಲಿ ನಿಮ್ಮ ಪೋಷಕರ ಮನವೊಲಿಸಲು ನಮ್ಮ ಕುಟುಂಬದ ಹಿರಿಯರಿಗೆ ತಿಳಿಸಿ. ನಿಮ್ಮ ಲೈಂಗಿಕ ಭಾವನೆಗಳನ್ನು ಜೀವಂತವಾಗಿಡಲು ನಿಮ್ಮನ್ನ ಪ್ರೇರೆಪಿಸಿ. ಇದಕ್ಕಾಗಿ ಹಲವು ಮಾರ್ಗಗಳಿವೆ. ಲೈಂಗಿಕತೆಯ ಬಗೆಗಿನ ಪುಸ್ತಕಗಳನ್ನು ಓದಿ. ಸ್ನೇಹಿತರೊಡನೆ ಮಾತನಾಡಿ ಲೈಂಗಿಕತೆಯ ಬಗ್ಗೆ ಆರೋಗ್ಯಕರ ಚರ್ಚೆಗಳನ್ನು ಮಾಡಬಹುದು. 

 


Share this Story:

Follow Webdunia kannada

ಮುಂದಿನ ಸುದ್ದಿ

ಇದರಿಂದಾಗಿ ನನಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ