Select Your Language

Notifications

webdunia
webdunia
webdunia
webdunia

ಶನಿವಾರದಂದು ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಗೆ ತರಬೇಡಿ

ಶನಿವಾರದಂದು ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಗೆ ತರಬೇಡಿ
ಬೆಂಗಳೂರು , ಭಾನುವಾರ, 22 ಮಾರ್ಚ್ 2020 (06:29 IST)
ಬೆಂಗಳೂರು : ಶನಿ ವಕ್ರ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಜೀವನದಲ್ಲಿ ಏಳಿಗೆ ಹೊಂದಲು ಸಾಧ್ಯವಿಲ್ಲ. ಆದಕಾರಣ ಶನಿಯ ಕೋಪಕ್ಕೆ ತುತ್ತಾಗುವಂತಹ ಈ ಕೆಲಸಗಳನ್ನು ಮಾಡಬೇಡಿ.


ಶನಿವಾರದಂದು ಕೆಲವು ವಸ್ತುಗಳನ್ನು ಮನೆಗೆ ತರಬಾರದು. ಒಂದು ವೇಳೆ ಅಂದು ಆ ವಸ್ತುಗಳನ್ನುಮನೆಗೆ ತಂದರೆ ಶನಿಯ ಕೋಪಕ್ಕೆ ಗುರಿಯಾಗುತ್ತೀರಿ. ಉದ್ದಿನಬೇಳೆ, ಕಪ್ಪು ಬಟ್ಟೆ, ಎಣ್ಣೆ, ಕಬ್ಬಿಣದ ಸರಕುಗಳು, ಕಲ್ಲಿದ್ದಲು, ತೆಂಗಿನಕಾಯಿ, ಅಡಿಕೆ, ಕಪ್ಪು ಕಂಬಳಿ, ಕಪ್ಪು ಹಣ್ಣು, ಉಪ್ಪು ಮತ್ತು ಚಪ್ಪಲಿ ಇವಗಳನ್ನು ಅಪ್ಪಿತಪ್ಪಿಯೂ ಶನಿವಾರದಂದು ಮನೆಗೆ ತರಬೇಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ