Select Your Language

Notifications

webdunia
webdunia
webdunia
webdunia

ಎಚ್ ಐವಿ ರೋಗ ತಡೆಯಲು ಇದನ್ನು ಬಳಸುವುದು ಹೇಗೆ?

ಎಚ್ ಐವಿ ರೋಗ ತಡೆಯಲು ಇದನ್ನು ಬಳಸುವುದು ಹೇಗೆ?
ಬೆಂಗಳೂರು , ಶನಿವಾರ, 21 ಮಾರ್ಚ್ 2020 (07:44 IST)
ಬೆಂಗಳೂರು : ನಾನು ಲೈಂಗಿಕ ಕಾರ್ಯಕರ್ತೆಯೊಂದಿಗೆ ಸಂಭೋಗ ನಡೆಸಲು ಯೋಚಿಸುತ್ತಿದ್ದೇನೆ. ಕಾಂಡೋಮ್ ಬಳಸುವುದು ಅತ್ಯಗತ್ಯವಾದರೂ ಎಚ್ ಐವಿ ತಡೆಗಟ್ಟುವಲ್ಲಿ ಮತ್ತು ನಿರ್ವಹಿಸುವಲ್ಲಿ ಪ್ರೆಇಪಿ (ಪೂರ್ವಮಾನ್ಯತೆ ರೋಗನಿರೋಧಕ) ಚಿಕಿತ್ಸೆ ಇದೆ ಎಂದು ನಾನು ತಿಳಿದುಕೊಂಡಿದ್ದೇನೆ. ಭಾರತದಲ್ಲಿ ಪ್ರೆಇಪಿ ಲಭ್ಯವಿದೆಯೇ? ಅದರ ಡೋಸೇಜ್ ತೆಗೆದುಕೊಳ್ಳುವುದು ಹೇಗೆ ಎಂದು ತಿಳಿಸಿ.

ಉತ್ತರ :  ಎಚ್ ಐವಿ ಯಿಂದ ರಕ್ಷಿಸಿಕೊಳ್ಳಲು ಎಚ್ ಐವಿ ನೆಗೆಟಿವ್  ವ್ಯಕ್ತಿಗಳು ಪ್ರೆಇಪಿ ಯನ್ನು ಬಳಸುತ್ತಾರೆ. ಇದು ಇಲ್ಲಿ ಲಭ್ಯವಿದೆಯೇ ಎಬುದನ್ನು ತಿಳಿಯಲು ನಗರದಲ್ಲಿರುವ ವಿಶೇಷ ಎಚ್ ಐವಿ ಕೇಂದ್ರಗಳನ್ನು ಸಂಪರ್ಕಿಸಿ.  ಪ್ರೆಇಪಿ ಲೈಂಗಿಕತೆಯಿಂದ ಎಚ್ ಐವಿ ಪಡೆಯುವ ಅಪಾಯವನ್ನು ಶೇ.99ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇದನ್ನು ಸೇವಿಸುತ್ತಾ ಬಂದರೆ ಕ್ಷಯರೋಗದಿಂದ ಮುಕ್ತಿಹೊಂದಬಹುದು