ದುಡ್ಡಿನ ಸಮಸ್ಯೆ ದೂರವಾಗಲು ನಿಮ್ಮ ಜೇಬಿನಲ್ಲಿ ಇದನ್ನು ಇಟ್ಟುಕೊಳ್ಳಿ

ಶನಿವಾರ, 21 ಮಾರ್ಚ್ 2020 (07:30 IST)
ಬೆಂಗಳೂರು : ಪ್ರತಿಯೊಬ್ಬರಿಗೂ ಪ್ರತಿದಿನ ದುಡ್ಡಿನ ಸಮಸ್ಯೆ ಎದುರಾಗುತ್ತದೆ. ಈ ದುಡ್ಡಿನ ಸಮಸ್ಯೆ ನಿವಾರಣೆಯಾಗಿ ನಿಮ್ಮ ಕೈತುಂಬಾ ದುಡ್ಡು ಇರಬೇಕೆಂದರೆ ಈ ಸರಳ ಪರಿಹಾರ ಮಾಡಿ.

ಒಂದು ವೀಳ್ಯದೆಲೆ ತೆಗೆದುಕೊಂಡು ಅದರಲ್ಲಿ ಒಂದು ಬಟ್ಟಲು ಅಡಿಕೆ ಹಾಗೂ 1 ಲವಂಗ, 100ರೂ. ನೋಟನ್ನು ಇಟ್ಟು  ಎಲೆಯನ್ನು ಮಡಚಿಕೊಂಡು ಅರಶಿನ ದಾರದಿಂದ ಕಟ್ಟಿಕೊಳ್ಳಿ. ಬಳಿಕ ಅದನ್ನು ಗಂಡಸರು ತಮ್ಮ ಮೇಲಿನ ಜೇಬಿನಲ್ಲಿಟ್ಟುಕೊಂಡರೆ, ಮಹಿಳೆಯರು ತಮ್ಮ ಬ್ಯಾಗ್ ನಲ್ಲಿಟ್ಟುಕೊಂಡು ಮನೆಯಿಂದ ಕೆಲಸಕ್ಕೆ ಹೊರಗೆ ಹೋಗಬೇಕು. ಪ್ರತಿದಿನ ಇದನ್ನುಮಾಡುವುದರಿಂದ ಹಣ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ, ದುಡ್ಡಿನ ಸಮಸ್ಯೆ ದೂರವಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ