Webdunia - Bharat's app for daily news and videos

Install App

ದೇಹ ಬಲಾಢ್ಯಕ್ಕೆ ವೀರ್ಯ ಸೇವಿಸುವುದು ಉತ್ತಮವೇ?

Webdunia
ಶನಿವಾರ, 22 ಫೆಬ್ರವರಿ 2020 (06:37 IST)
ಬೆಂಗಳೂರು : ನಾನು 26 ವರ್ಷದ ವ್ಯಕ್ತಿ. ಕೆಲವು ದಿನಗಳ ಹಿಂದೆ ನನ್ನ ವೀರ್ಯವನ್ನು ನಾನು ಸೇವಿಸಿದರೆ ಅದು ನನ್ನನ್ನು ಬಲಪಡಿಸುತ್ತದೆ ಎಂದು ಸ್ನೇಹಿತರೊಬ್ಬರು ಸಲಹೆ ನೀಡಿದ್ದಾರೆ. ನಾನು ಅದನ್ನು ಮಾಡಿದೆ. ಆದರೆ ಇದು ನನ್ನ ದೇಹದ ಮೇಲೆ ಯಾವ ಪರಿಣಾಮಬೀರುತ್ತದೆ ಎಂದು ನನಗೆ ಖಚಿತವಿಲ್ಲ.


ಉತ್ತರ: ಅದನ್ನು ಮತ್ತೆ ಮಾಡಬೇಡಿ. ಈ ಕ್ರಿಯೆಯಿಂದ ಯಾವುದೇ ಪ್ರಯೋಜನವಿಲ್ಲ. ಸೋಂಕಿನ  ಕಾರಣವಾಗಬಹುದು. ನೀವು ಯಾವುದಾದರೂ ರೋಗಲಕ್ಷಣವನ್ನು ಹೊಂದಿದ್ದರೆ ದಯವಿಟ್ಟು ನೀವು ವೈದ್ಯರನ್ನು ನೋಡಿ. ಅಲ್ಲದೇ ವೀರ್ಯವನ್ನು ಸೇವಿಸುವುದರಿಂದ ಗರ್ಭಧರಿಸುವ ಭಯ ಹಲವರಲ್ಲಿದೆ. ಇದು ಕೂಡ ತಪ್ಪು ಭಾವನೆ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments