ಸಮಾಗಮದ ವೇಳೆ ಪತ್ನಿ ತನಗೆ ಹೀಗೇ ಆಗಬೇಕೆಂದು ಬಯಸುತ್ತಾಳೆ

ಶನಿವಾರ, 22 ಫೆಬ್ರವರಿ 2020 (06:34 IST)
ಬೆಂಗಳೂರು : ಪ್ರಶ್ನೆ : ನಾವು ಸಂಭೋಗಿಸಿದಾಗಲೆಲ್ಲಾ ನನ್ನ ಹೆಂಡತಿ ತಾನು ಪರಾಕಾಷ್ಠೆ ಹೊಂದಬೇಕೆಂದು ಬಯಸುತ್ತಾಳೆ. ಇದು ಸಾಮಾನ್ಯವೇ? ನಾನು ಅವಳ ಬಯಕೆಯನ್ನು ಸಂಪೂರ್ಣಗೊಳಿಸಲು ಸಾಧ‍್ಯವಿಲ್ಲವೇ?


ಉತ್ತರ :  ನೀವು ಆಕೆಯ ಬಯಕೆಯನ್ನು ಸಂಪೂರ್ಣಗೊಳಿಸಬಹುದು. ಪ್ರತಿಯೊಬ್ಬ ಮಹಿಳೆಯರು ಸಂಭೋಗದ ವೇಳೆ ಪರಾಕಾಷ್ಠೆ ಹೊಂದಬೇಕೆಂದು ಬಯಸುತ್ತಾರೆ. ಕಾರಣ ಆಗ ಮಾತ್ರ ಅವರಿಗೆ ತೃಪ್ತಿ ಸಿಗುತ್ತದೆ ಮತ್ತು ಸಂಭೋಗದ ಬಗ್ಗೆ ಆಸಕ್ತಿ ಉಂಟಾಗುತ್ತದೆ. ಆದಕಾರಣ ಆಕೆ ಪರಾಕಾಷ್ಠೆ ಹೊಂದಬೇಕೆಂದು ಬಯಸುವುದು ಸಾಮಾನ್ಯ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶಿಶ್ನವನ್ನು ಸೋಪ್ ನಿಂದ ತೊಳೆಯುವುದರಿಂದ ಈ ಸಮಸ್ಯೆ ಉಂಟಾಗುತ್ತದೆಯೇ?