Select Your Language

Notifications

webdunia
webdunia
webdunia
Saturday, 12 April 2025
webdunia

ಹಸ್ತಮೈಥುನದಿಂದ ಮುಖದಲ್ಲಿ ಮೊಡವೆಗಳು ಮೂಡುತ್ತದೆಯೇ?

ಬೆಂಗಳೂರು
ಬೆಂಗಳೂರು , ಶುಕ್ರವಾರ, 21 ಫೆಬ್ರವರಿ 2020 (06:48 IST)
ಬೆಂಗಳೂರು : ಪ್ರಶ್ನೆ : ನಾನು ಹಸ್ತಮೈಥುನ ವ್ಯಸನಿಯಾಗಿದ್ದೇನೆ. ಮತ್ತು ಎಷ್ಟೇ ಪ್ರಯತ್ನಿಸಿದರೂ ಅದನ್ನು ಬಿಟ್ಟು ಬಿಡಲು ಸಾಧ್ಯವಾಗುತ್ತಿಲ್ಲ. ಹಸ್ತಮೈಥುನದಿಂದ ಮುಖದಲ್ಲಿ ಮೊಡವೆಗಳು ಮೂಡುತ್ತದೆಯೇ?


ಉತ್ತರ :  ಆರೋಗ್ಯಕರವಲ್ಲದ ಅಭ್ಯಾಸ ಮತ್ತು ಅಶುದ್ಧ ಕೈಗಳಿಂದ ನಿಮ್ಮ ಮುಖವನ್ನು ಸ್ಪರ್ಶಿಸುವುದು ಮೊಡವೆಗಳು ಉಂಟಾಗಲು ಕಾರಣವಾಗಿರಬಹುದು. ಆಹಾರ, ಮಾಲಿನ್ಯ, ಸೌಂದರ್ಯವರ್ಧಕ ಉತ್ಪನ್ನಗಳು ಮತ್ತು ವಿಟಮಿನ್ ಕೊರತೆಗಳಂತಹ ಹಲವಾರು ಇತರ ಕಾರಣಗಳು ಸಹ ಸಮಸ್ಯೆಗೆ ಕಾರಣವಾಗಿದೆ. ಸ್ವತಃ ಹಸ್ತಮೈಥುನ ಮಾಡಿಕೊಳ್ಳುವುದರಿಂದ ಮೊಡವೆಗಳು ಉಂಟಾಗುವುದಿಲ್ಲ.  

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮಿಬ್ಬರಲ್ಲಿರುವ ಈ ಸಮಸ್ಯೆ ಗರ್ಭಧಾರಣೆಯಾಗದಿರಲು ಕಾರಣವೇ?