Select Your Language

Notifications

webdunia
webdunia
webdunia
webdunia

ವೇಶ್ಯೆಯ ಆ ಭಾಗ ಮುಟ್ಟಿದ ಕೈಗಳಿಂದ ಉಪಹಾರ ಸೇವಿಸಿದ ನನಗೆ ಕಾಯಿಲೆ ಹರಡುವುದೇ?

ಬೆಂಗಳೂರು
ಬೆಂಗಳೂರು : ನಾನು ವೇಶ್ಯೆಯೊಬ್ಬಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೆ. ನಾನು ನನ್ನ ಬೆರಳಿನಿಂದ ಅವಳ ಖಾಸಗಿ ಭಾಗವನ್ನು ಮುಟ್ಟಿದೆ. ಆದರೆ ಕೈ ತೊಳೆಯದೆ ಉಪಹಾರ ಸೇವಿಸಿದೆ. ಇದರಿಂದ ನನಗೆ ಕಾಯಿಲೆ ಹರಡುವ ಸಂಭವವಿದೆಯೇ?


ಉತ್ತರ: ನಿಮ್ಮ ಕೈಯಲ್ಲಿ ಯಾವುದೇ ರೋಗಾಣು ಅಥವಾ ವೈರಸ್ ಇದ್ದರೆ ಅದು ಕೆಲವು ನಿಮಿಷಗಳ ನಂತರ ಗಾಳಿಗೆ ಒಡ್ಡಿಕೊಂಡ ಮೇಲೆ ಸಾಯುತ್ತದೆ. ಆಗ ಯಾವುದೇ ರೋಗ ಬರುವುದಿಲ್ಲ. ಆದರೆ ಇನ್ನು ಮುಂದೆ ಲೈಂಗಿಕತೆಯ ನಂತರ ನಿಮ್ಮ ಕೈ ಮತ್ತು ಶಿಶ್ನವನ್ನು ಸ್ವಚ್ಚ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಸುಖಕ್ಕಾಗಿ ವಯಾಗ್ರ ಸೇವಿಸಿ ಈ ಸಮಸ್ಯೆ ಎದುರಾಗಿದೆ