Publish Date: Wed, 12 Feb 2020 (06:45 IST)
Updated Date: Wed, 12 Feb 2020 (06:46 IST)
ಬೆಂಗಳೂರು : ನನ್ನ ವಯಸ್ಸು 36 ಮತ್ತು ತೂಕ 94 ಕೆ.ಜಿ. ನಾನು ಅಕಾಲಿಕ ಶ್ಖಲನದಿಂದ ಬಳಲುತ್ತಿದ್ದೇನೆ. ಲೈಂಗಿಕ ಸಮಯದಲ್ಲಿ ನಾನು ಸೆಕೆಂಡುಗಳಲ್ಲಿ ಸ್ಖಲನ ಮಾಡುತ್ತೇನೆ. ನಾನು ಲೈಂಗಿಕತೆಗೆ ಮೊದಲು ಮ್ಯಾನ್ ಫೋರ್ಸ್ ಮತ್ತು ವಯಾಗ್ರವನ್ನು ಪ್ರಯತ್ನಿಸಿದೆ. ಮತ್ತು ಅದು ಸಹಾಯ ಮಾಡಿತು. ಆದರೆ ಇದು ಹೆಚ್ಚಾಗಿ ತಲೆನೋವು ಮತ್ತು ಅಜೀರ್ಣಕ್ಕೆ ಕಾರಣವಾಗತ್ತದೆ. ಇದಕ್ಕೆ ಪರಿಹಾರ ಹೇಳಿ.
ಉತ್ತರ: ನೀವು ನಿಜವಾಗಿಯೂ ಎರಡು ಬಾರಿ ವಯಾಗ್ರವನ್ನು ತೆಗೆದುಕೊಳ್ಳುತ್ತಿರುವಿರಿ. ಅದು ತಲೆನೋವಿಗೆ ಕಾರಣವಾಗಬಹುದು. ನಿಮ್ಮ ಎತ್ತರ ವಯಸ್ಸಿನ ಪ್ರಕಾರ ನೀವು ತೂಕ ಇಳಿಸಿಕೊಳ್ಳಬೇಕು. ಮತ್ತು ದೈಹಿಕವಾಗಿ ಸದೃಢರಾಗಬೇಕೆಂದು ನಾನು ಬಲವಾಗಿ ಶಿಫಾರಸು ಮಾಡುತ್ತೇನೆ. ಹಾಗೇ ನಿಮ್ಮ ಸಮಸ್ಯೆ ನಿವಾರಣೆಗೆ ಕೆಗಲ್ ವ್ಯಾಯಾಮ ಮಾಡಿ.