ಫೋರ್ ಪ್ಲೇ ವೇಳೆ ಗೆಳೆಯ ಸ್ತನದ ತೊಟ್ಟನ್ನು ನೆಕ್ಕಿದ್ದರಿಂದ ಅಲ್ಲಿ ಹೀಗಾಗಿದೆ

Webdunia
ಸೋಮವಾರ, 10 ಫೆಬ್ರವರಿ 2020 (06:08 IST)
ಬೆಂಗಳೂರು : ಪ್ರಶ್ನೆ :  ನಾನು 25 ವರ್ಷದ ಮಹಿಳೆ. ಪೋರ್ ಪ್ಲೇ ಸಮಯದಲ್ಲಿ ನನ್ನ ಗೆಳೆಯ ನನ್ನ ಮೊಲೆತೊಟ್ಟನ್ನು ನೆಕ್ಕಿದನು. ಅಂದಿನಿಂದ ನಾನು ಅದರ ಸುತ್ತಲೂ ಊತವನ್ನು ಹೊಂದಿದ್ದೇನೆ. ಇದಕ್ಕೆ ಏನು ಮಾಡುವುದು?

ಉತ್ತರ : ಪೋರ್ ಪ್ಲೇ ಸಮಯದಲ್ಲಿ  ನಿಮ್ಮ ಸ್ತನವನ್ನು ನೆಕ್ಕುವ ವೇಳೆ ಆತನ ಹಲ್ಲುಗಳು ಅದಕ್ಕೆ ತಾಕಿರಬೇಕು. ಆ ವೇಳೆ ನೀವು ಲೈಂಗಿಕವಾಗಿ ಉದ್ರೇಕಗೊಂಡಿರುವುದರಿಂದ ನಿಮಗೆ ಅದು ತಿಳಿಯಲಿಲ್ಲವೆಂದೆನಿಸುತ್ತದೆ. ಆದಕಾರಣ ನೀವು ಅದನ್ನು ಪರೀಕ್ಷಿಸುವ ಮತ್ತು ಚಿಕಿತ್ಸೆಯನ್ನು ನೀಡುವ ವೈದ್ಯರನ್ನು ಸಂಪರ್ಕಿಸಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಎಳನೀರನ್ನು ಕುಡಿಯಬಹುದೇ, ಇಲ್ಲಿದೆ ಉತ್ತರ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮುಂದಿನ ಸುದ್ದಿ
Show comments