ಹಲವು ಪುರುಷರೊಡನೆ ಮಲಗುವುದರಿಂದ ಏನಾದರೂ ಸಮಸ್ಯೆ ಇದೆಯೇ?

Webdunia
ಶುಕ್ರವಾರ, 7 ಫೆಬ್ರವರಿ 2020 (06:31 IST)
ಬೆಂಗಳೂರು : ಪ್ರಶ್ನೆ :  ನಾನು 35 ವರ್ಷದ ಮಹಿಳೆ. ನಾನು 15 ವರ್ಷ ವಯಸ್ಸಿನಲ್ಲಿ ನನ್ನ ಶಿಕ್ಷಕನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೆ. ನಂತರ ನಾನು ಹಲವು ಪುರುಷರೊಂದಿಗೆ ಲೈಂಗಿಕ ಸಂಬಂಧ ಬೆಳಸಿದ್ದೇನೆ. ಇದರಿಂದ ನನಗೆ ಇಬ್ಬರು ಹೆಣ್ಣ ಮಕ್ಕಳು ಜನಿಸಿದ್ದಾರೆ. ನಾವು ಮೂವರು ಆರೋಗ್ಯವಾಗಿದ್ದೇವೆ. ಈಗ ನಾನು ವಾರದಲ್ಲಿ ನಾಲ್ಕೈದು ಬಾರಿ ಕಾಂಡೋಮ್ ಬಳಸಿ ಲೈಂಗಿಕ ಸಂಬಂಧ ಹೊಂದುತ್ತೀದ್ದೇನೆ. ಇದರಿಂದ ನನಗೆ ತೃಪ್ತಿಇದೆ. ಈಗ ನನ್ನ ಹೆಣ್ಣುಮಕ್ಕಳು ಕೂಡ ನನ್ನಂತೆಯೇ ಬದುಕಲು ಬಯಸುತ್ತಾರೆ. ಆದರೆ ಈ ಜೀವನಶೈಲಿಯಲ್ಲಿ ಏನಾದರೂ ಸಮಸ್ಯೆ ಇದೆಯೇ?



ಉತ್ತರ : ನೀವು ನಿಮ್ಮ ಸ್ವಂತ ನಿಯಮಗಳಿಗನುಗುಣವಾಗಿ ನಿಮ್ಮ ಜೀವನವನ್ನು ನೀವು ಸಂತೋಷವಾಗಿ ಕಾಣುತ್ತಿದ್ದೀರಿ ಎಂದು ತೋರುತ್ತದೆ. ನೀವು ನಿಮ್ಮ ಜೀವನವನ್ನು ತೃಪ್ತಿಕರವಾಗಿ ಆನಂದಿಸುತ್ತಿರುವುದು ಶ್ಲಾಘನೀಯ. ನಿಮ್ಮ ಹೆಣ್ಣಮಕ್ಕಳಿಗೆ ನೀವು ಮಾರ್ಗದರ್ಶನ ಮಾಡುತ್ತಿರುವ ರೀತಿ ಸಾಮಾಜಿಕವಾಗಿ ಅಂಗೀಕರಿಸಲ್ಪಟ್ಟಿಲ್ಲ. ಅವರಿಗೆ ಇದು ಈಗ ಸಂತೋಷವಾಗಿ ಕಂಡರೂ ಸಹ ಮುಂದೆ ಇದೇ ಕಷ್ಟವಾಗಬಹುದು. ಅಂತಹ ಜೀವನಶೈಲಿಯ ಭವಿಷ್ಯದ ಪರಿಣಾಮಗಳನ್ನು ಎಚ್ಚರಿಕೆಯಿಂದ ಯೋಚಿಸಬೇಕಾಗಬಹುದು. ನೀವು ಮತ್ತು ನಿಮ್ಮ ಹೆಣ್ಣುಮಕ್ಕಳು ಸಲಹೆಗಾರರನ್ನು ಭೇಟಿ ಮಾಡಿ. ಅವರು ಈ ಜೀವನಶೈಲಿಯ ಭವಿಷ್ಯದ ಪರಿಣಾಮಗಳನ್ನು ನಿಮಗೆ ತಿಳಿಸುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಥೈರಾಯ್ಡ್ ಹೆಚ್ಚಾಗಿದೆ ಸೂಚಿಸುವ ಐದು ಚಿಹ್ನೆಗಳಿವು

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಮುಂದಿನ ಸುದ್ದಿ