Select Your Language

Notifications

webdunia
webdunia
webdunia
webdunia

ಹಸ್ತಮೈಥುನ ಎಷ್ಟು ಬಾರಿ ಮಾಡುವುದು ಸುರಕ್ಷಿತವಾಗಿದೆ?

ಹಸ್ತಮೈಥುನ ಎಷ್ಟು ಬಾರಿ ಮಾಡುವುದು ಸುರಕ್ಷಿತವಾಗಿದೆ?
ಬೆಂಗಳೂರು , ಶುಕ್ರವಾರ, 7 ಫೆಬ್ರವರಿ 2020 (06:27 IST)
ಬೆಂಗಳೂರು : ಪ್ರಶ್ನೆ :  ಹಸ್ತಮೈಥುನ ಎಷ್ಟು ಬಾರಿ ಮಾಡುವುದು ಸುರಕ್ಷಿತವಾಗಿದೆ?ನಾನು 18 ವರ್ಷದ ಮಹಿಳೆ. ಪ್ರತಿದಿನ ಹಸ್ತಮೈಥುನ ಮಾಡುವುದು ಆರೋಗ್ಯಕ್ಕೆ ಕೆಟ್ಟದೇ ಎಂದು ನಾನು ತಿಳಿಯಬೇಕು? ಇದು ಯಾವ ಸಮಸ್ಯೆಗಳನ್ನು ಉಂಟುಮಾಡಬಹುದು? ಅಲ್ಲದೇ


ಉತ್ತರ : ಹಸ್ತಮೈಥುನವು ಸುರಕ್ಷಿತವಾಗಿದೆ. ಇದು ಸಾಮಾನ್ಯವಾದ ಲೈಂಗಿಕ ಉತ್ಸಾಹಕ ಪ್ರತಿಕ್ರಿಯೆಯಾಗಿದೆ. ಮತ್ತು ಇದು ನಿಮ್ಮ ದೇಹದ ಲೈಂಗಿಕ ಪ್ರಚೋದನೆಗಳನ್ನು ಪೂರೈಸುತ್ತದೆ. ನೀವು ಅದನ್ನು ಎಷ್ಟು ಬಾರಿ ಮಾಡುತ್ತೀರಿ  ಎಂಬುದು ನಿಮ್ಮ ಸೆಕ್ಸ್ ಡ್ರೈವ್ ಮತ್ತು ಶಕ್ತಿಯನ್ನು ಅವಲಂಬಿಸಿರುತ್ತದೆ. ಆದರೆ ಅತಿಯಾದ ಹಸ್ತಮೈಥುನವು ಕೆಲವೊಮ್ಮೆ ದೌರ್ಬಲ್ಯ ಮತ್ತು ಆಯಾಸಕ್ಕೆ ಕಾರಣವಾಗಬಹುದು ಮತ್ತು ನಿಮ್ಮ ಸಂಗಾತಿಯೊಂದಿಗಿನ ಲೈಂಗಿಕ ಅನ್ಯೋನ್ಯತೆಯನ್ನು ಕುಂಠಿತಗೊಳಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿದ್ರೆ ಚೆನ್ನಾಗಿ ಬರಲು ಈ ಎಲೆಗಳ ಕಷಾಯ ಕುಡಿಯಿರಿ