47 ವರ್ಷದ ಮಹಿಳೆಯೊಂದಿಗೆ ಸಂಭೋಗಿಸಿದ ನನಗೆ ಈ ಚಿಂತೆ ಕಾಡುತ್ತಿದೆ

Webdunia
ಗುರುವಾರ, 6 ಫೆಬ್ರವರಿ 2020 (08:08 IST)
ಬೆಂಗಳೂರು : ಪ್ರಶ್ನೆ :  ನಾನು 42 ವರ್ಷದ ಪುರುಷ. ನಾನು 47 ವರ್ಷದ ಮಹಿಳೆಯೊಂದಿಗೆ ಸಂಭೋಗ ನಡೆಸುತ್ತಿದ್ದೇನೆ. ಅವಳು ಇನ್ನೂ ತನ್ನ ಅವಧಿಯನ್ನು ಪಡೆಯುತ್ತಾಳೆ. ನಾನು ಅವಳನ್ನು ಮದುವೆಯಾಗಲು ಬಯಸುತ್ತೇನೆ. ಆದರೆ ಅವಳು ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂಬುದು ನನ್ನ ಚಿಂತೆ. ನಾವು ಯಾವುದಾದರೂ ಪರೀಕ್ಷೆ ಮಾಡಿಸಿಕೊಳ್ಳಬೇಕೆ? ನನಗೂ ಕೂಡ ತಂದೆಯಾಗಲೂ ಸಮಸ್ಯೆ ಇದೆಯೇ?

ಉತ್ತರ : ನೀವಿಬ್ಬರೂ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಢಿ  ಅಗತ್ಯ ಪರೀಕ್ಷೆಗಳನ್ನು ಮಾಡಬೇಕಾಗಿದೆ. ಹೌದು ಕೆಲವೊಮ್ಮೆ ಪುರುಷರಿಗೂ ತಂದೆಯಾಗಲು ಸಮಸ್ಯೆ ಎದುರಾಗುತ್ತದೆ. ಆದರೆ ನಿಮ್ಮ ಸಾಮಾನ್ಯ ಆರೋಗ್ಯದ ಮೇಲೆ ಇದು ಅವಲಂಬಿತವಾಗಿರುತ್ತದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments