Webdunia - Bharat's app for daily news and videos

Install App

ಬಿಸಿ ಆಹಾರ ಸೇವಿಸಿ ನಾಲಿಗೆ ಮೇಲೆ ಬೊಕ್ಕೆ ಮೂಡಿದ್ದರೆ ಅದು ನಿವಾರಣೆಯಾಗಲು ಹೀಗೆ ಮಾಡಿ

Webdunia
ಗುರುವಾರ, 6 ಫೆಬ್ರವರಿ 2020 (08:01 IST)
ಬೆಂಗಳೂರು : ಬಿಸಿಬಿಸಿಯಾದ ಆಹಾರಗಳನ್ನು ಸೇವಿಸದರೆ ನಾಲಿಗೆ ಸುಟ್ಟು ಬೊಕ್ಕೆಗಳು ಮೂಡುತ್ತವೆ.  ಇದರಿಂದ ಆಹಾರಗಳನ್ನು ತಿನ್ನಲು ಆಗದೆ ಪರದಾಡಬೇಕಾಗುತ್ತದೆ. ಈ ಬೊಕ್ಕೆಗಳು ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ.


ಉಪ್ಪು ಉರಿಯೂತ ಮತ್ತು ನೋವು ನಿವಾರಣೆ ಮಾಡುವುದರ ಜೊತೆಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಾಗೂ ಸೋಂಕನ್ನು ತಡೆಯುತ್ತದೆ. ಆದ್ದರಿಂದ ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಮಿಕ್ಸ್ ಮಾಡಿ ದಿನಕ್ಕೆ 5 ಬಾರಿ ಬಾಯಿ ಮುಕ್ಕಳಿಸಿದರೆ ನಾಲಿಗೆ ಮೇಲಿರುವ ಬೊಕ್ಕೆಗಳು ಬೇಗ ವಾಸಿಯಾಗುತ್ತವೆ.


ಅಡುಗೆ ಸೋಡಾ ಕೂಡ ಉರಿಯೂತ ಮತ್ತು ನೋವು ನಿವಾರಣೆ ಮಾಡುತ್ತದೆ. ಆದ್ದರಿಂದ ಉಗುರು ಬೆಚ್ಚಗಿನ ನೀರಿಗೆ ಅಡುಗೆ ಸೋಡಾ ವನ್ನು ಮಿಕ್ಸ್ ಮಾಡಿ ಬಾಯಿಗೆ ಹಾಕಿ ಕೆಲವು ನಿಮಿಷಗಳ ಕಾಲ ಹಾಗೇ ಇಟ್ಟುಕೊಂಡು ಬಳಿಕ ಉಗಿಯಿರಿ. ಹೀಗೇ ಮಾಡಿದರೆ ನಾಲಿಗೆ ಮೇಲಿರುವ ಬೊಕ್ಕೆಗಳು ಬೇಗ ಉಪಶಮನವಾಗುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments