Select Your Language

Notifications

webdunia
webdunia
webdunia
webdunia

ಜನನಾಂಗದ ಅಹಿತಕರ ವಾಸನೆಗೆ ಚಂದ್ರನಾಡಿ ಕಾರಣವೇ?

ಜನನಾಂಗದ ಅಹಿತಕರ ವಾಸನೆಗೆ ಚಂದ್ರನಾಡಿ ಕಾರಣವೇ?
ಬೆಂಗಳೂರು , ಬುಧವಾರ, 5 ಫೆಬ್ರವರಿ 2020 (07:17 IST)
ಬೆಂಗಳೂರು : ಪ್ರಶ್ನೆ :  ಪರಾಕಾಷ್ಠೆಯನ್ನು ಅನುಭವಿಸದಿರುವುದು ಅಥವಾ ತೃಪ್ತಿಯನ್ನು ಅನುಭವಿಸುವುದು ಮಹಿಳೆಯರ ಸಾಮಾನ್ಯ ದೂರುಗಳಾಗಿವೆ ಎಂಬುದು ನನ್ನ ಭಾವನೆ. ನನ್ನ ಅನುಭವದ ಪ್ರಕಾರ ಸಂಭೋಗದ ಸಮಯದಲ್ಲಿ ಚಂದ್ರನಾಡಿಗೆ ಒಡ್ಡಿಕೊಂಡ ಮಹಿಳೆಯರು ಹೆಚ್ಚಿನ ತೃಪ್ತಿ ಮತ್ತು ಉತ್ತಮ ಪರಾಕಾಷ್ಠೆಯನ್ನು ಪಡೆಯುತ್ತಾರೆ. ಆದರೆ ಚಂದ್ರನಾಡಿಯ ಹುಡ್ ನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬೇಕಾಗಿದೆ. ಯಾಕೆಂದರೆ ಇದರಿಂದ ಜನನಾಂಗದಲ್ಲಿ ಬರುವ ಅಹಿತಕರ ವಾಸನೆ ಸಮಸ್ಯೆ ನಿವಾರಣೆಯಾಗುತ್ತದೆ. ಈ ಕುರಿತು ನಿಮ್ಮ ಆಲೋಚನೆಗಳೇನು?


ಉತ್ತರ : ಈಜಿಪ್ಟ್ ಮತ್ತು ಇತರ ದೇಶಗಳಂತೆ ಆಫ್ರಿಕಾದ ಕೆಲವು ಭಾಗಗಳಲ್ಲಿ ಇಂತಹ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತದೆ ಎಂದು ತಿಳಿದಿದೆ. ಆದರೆ ನೀವು ತಪ್ಪು ಕಲ್ಪನೆಯಿಂದ ಬಳಲುತ್ತಿದ್ದೀರಿ. ಯೋನಿಯ ಸುತ್ತಲಿನ ಪ್ರದೇಶವನ್ನು ಸರಿಯಾದ ನೈರ್ಮಲ್ಯದ ಮೂಲಕ ಸ್ವಚ್ಚವಾಗಿ ಮತ್ತು ವಾಸನೆಯಿಂದ ಮುಕ್ತವಾಗಿಡಬಹುದೇ ವಿನಃ ಅದರ ವಾಸನೆಗೆ ಬೇರೆ ಕಾರಣಗಳಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ತಕ್ಷಣ ಬೆಳ್ಳಗಾಗಲು ಈ ಫೇಸ್ ಪ್ಯಾಕ್ ಹಚ್ಚಿ