ಹಸ್ತಮೈಥುನ ಮಾಡಿಕೊಂಡಾಗ ನನಗೆ ಹೀಗೆಲ್ಲಾ ಆಗುತ್ತಿದೆ

Webdunia
ಶುಕ್ರವಾರ, 17 ಜನವರಿ 2020 (06:39 IST)
ಬೆಂಗಳೂರು : ಪ್ರಶ್ನೆ : ನಾನು  33 ವರ್ಷ ವಯಸ್ಸಿನ ಪುರುಷ. ಕೆಲವು ದಿನಗಳ ಅಂತರದ ನಂತರ ಹಸ್ತಮೈಥುನ ಮಾಡಕೊಂಡಾಗ ನನಗೆ ಸಂಭೋಗೋದ್ರೇಕದ ಭಾವನೆ ಬರುವುದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ. 



ಉತ್ತರ : 35 ವರ್ಷ ತಲುಪಿದ ಬಳಿಕ ಲಿಬಿಡೊ(ಲೈಂಗಿಕ ಶಕ್ತಿ)ಕಡಿಮೆಯಾಗುತ್ತದೆ. ಒತ್ತಡ ಮತ್ತು ಉದ್ವೇದಿಂದ ಲಿಬಿಡೋ ಕಡಿಮೆಯಾಗುತ್ತದೆ. ಮದುವೆಯಾದರೂ ಕೂಡ ಲೈಂಗಿಕತೆಯ ಬಗ್ಗೆ ಆಸಕ್ತಿ ಹೊರಟು ಹೋಗುತ್ತದೆ. ಆದಕಾರಣ ಉತ್ತಮ ಆರೋಗ್ಯ ಮತ್ತು ಚೈತನ್ಯದಿಂದ ಇದ್ದರೆ ಇದನ್ನು ಮರಳಿಪಡೆಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಕುತ್ತಿಗೆ ಭಾಗದಲ್ಲಿ ಕಪ್ಪಾಗುವುದು ಸಾಮಾನ್ಯ ಈ ಕಾರಣಕ್ಕೆ

ಆಲೂಗಡ್ಡೆ ತಿಂದರೆ ಹೊಟ್ಟೆ ದಪ್ಪ ಆಗುತ್ತಾ, ಇಲ್ಲಿದೆ ನಿಜಾಂಶ

ಮುಂದಿನ ಸುದ್ದಿ