ರಾತ್ರಿ ಸ್ಖಲನವನ್ನು ತೊಡೆದು ಹಾಕಲು ಏನು ಮಾಡಬೇಕು?

Webdunia
ಬುಧವಾರ, 15 ಜನವರಿ 2020 (05:57 IST)
ಬೆಂಗಳೂರು : ಪ್ರಶ್ನೆ : ನನಗೆ 24 ವರ್ಷ. ನನಗೆ ಪ್ರತಿದಿನ ರಾತ್ರಿ ಸಪ್ನ ಸ್ಖಲನವಾಗುತ್ತದೆ. ಅವುಗಳನ್ನು ತೊಡೆದು ಹಾಕಲು ನಾನು ಏನು ಮಾಡಬೇಕು? ಇದಕ್ಕೆ ಕಾರಣವೇನು?



ಉತ್ತರ : ನೀವು ರಾತ್ರಿ ಕನಸಿನಲ್ಲಿ ಲೈಂಗಿಕ ಸುಖ ಅನುಭವಿಸುತ್ತಿದ್ದೀರಿ. ಇದರಿಂದ ಸಂಗ್ರಹವಾದ ನಿಮ್ಮ ವೀರ್ಯ ಹೊರಬರುತ್ತದೆ. ನೀವು ಕೆಲವೊಮ್ಮೆ ಹಸ್ತಮೈಥುನ ಮಾಡಿಕೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು. ಮಲಗುವ ಮುನ್ನ ಹೆಚ್ಚು ಅಶ್ಲೀಲ  ಮತ್ತು ಲೈಂಗಿಕ ಉತ್ಸಾಹವನ್ನು ನೋಡುವುದನ್ನು ತಪ್ಪಿಸಿ. ನಿಮ್ಮ ಆತಂಕದ ಮಟ್ಟವನ್ನು ಕಡಿಮೆ ಮಾಡಿ. ಅಲ್ಲದೇ ನಿದ್ದೆ ಮಾಡುವಾಗ ನಿಮ್ಮ ಬೆನ್ನಿನ ಮೇಲೆ ಮಲಗುವುದನ್ನು ತಪ್ಪಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮುಂದಿನ ಸುದ್ದಿ