ರತಿಕ್ರೀಡೆಯ ವೇಳೆ ಗೆಳೆಯನ ಈ ವರ್ತನೆ ನನಗೆ ಆಕ್ರಮಣಕಾರಿ ಎಂದೆನಿಸುತ್ತದೆ

Webdunia
ಶನಿವಾರ, 11 ಜನವರಿ 2020 (05:51 IST)
ಬೆಂಗಳೂರು : ಪ್ರಶ್ನೆ : ನಾನು 23 ವರ್ಷದ ಮಹಿಳೆ. ನಾನು ಕಳೆದ 2 ವರ್ಷಗಳಿಂದ ಒಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ನನ್ನ ಗೆಳೆಯ ಲೈಂಗಿಕ ಕ್ರಿಯೆಯ ವೇಳೆ ನನ್ನ ಕೂದಲನ್ನು ಎಳೆಯಲು ಇಚ್ಚಿಸುತ್ತಾನೆ. ಕೆಲವೊಮ್ಮೆ ಇದು ಆನಂದವನ್ನುಂಟುಮಾಡಿದರೆ, ಕೆಲವೊಮ್ಮೆ ಇದು ತುಂಬಾ ನೋವನ್ನುಂಟುಮಾಡುತ್ತದೆ. ಇದರಿಂದ ಅವನು ನನಗೆ ತುಂಬಾ ಆಕ್ರಮಣಕಾರಿ ಎಂಬ ಭಾವನೆ ಉಂಟಾಗುತ್ತದೆ. ಈ ಬಗ್ಗೆ ಅವನ  ಬಳಿ ಮಾತನಾಡಿದರೆ ಇದು ಅವನನ್ನು ಪ್ರಚೋದಿಸುತ್ತದೆ ಎಂದು ಹೇಳುತ್ತಾನೆ. ಇದು ಅವನ  ಮಾನಸಿಕ ಸಮಸ್ಯೆಯೇ? ಅಥವಾ ಲೈಂಗಿಕತೆಯ ಬಯಕೆಯೇ ? ಎಂಬುದು ತಿಳಿಯುತ್ತಿಲ್ಲ.



ಉತ್ತರ : ಇದನ್ನು ಮಾನಸಿಕವೆಂದು ಭಾವಿಸಬೇಡಿ. ಲೈಂಗಿಕತೆಯಲ್ಲಿ ತೃಪ್ತಿ ಹೊಂದಲು ಕೆಲವರು ಮಾಡುವ ರೀತಿ ವಿಚಿತ್ರವಾಗಿರುತ್ತದೆ. ಆದರೂ ಇದು ಸಾಮಾನ್ಯ. ಈ ಬಗ್ಗೆ ನೀವು ದೃಢವಾಗಿರಿ. ಅವನಿಗೆ ಹಾಗೂ ನಿಮಗೆ ಇದರಿಂದ ಹೆಚ್ಚು ಆನಂದ ಸಿಗುವುದಾದರೆ ಅವನ ಬಳಿ ಈ ಬಗ್ಗೆ ಚರ್ಚಿಸಿ ನೋವಾಗದಂತೆ ನಡೆದುಕೊಳ್ಳಲು ಹೇಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಡಿಹೈಡ್ರೇಶನ್ ಅಂದ್ರೆ ಏನ್‌, ಸಮಸ್ಯೆಯಾದಾಗ ಏನ್‌ ಮಾಡಬೇಕು ಗೊತ್ತಾ

ಹಿತ್ತಲಲ್ಲಿ ಸಿಗುವ ಪೇರಳೆ ಹಣ್ಣಿನ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾ

ಬೆನ್ನು ನೋವಿನ ಸಮಸ್ಯೆಯಿದ್ದರೆ ಬೆಡ್ ಬದಲು ನೆಲದಲ್ಲಿ ಮಲಗಬಹುದೇ

ನಿಮ್ಮ ಮಕ್ಕಳಲ್ಲಿ ಕಾಡುತ್ತಿರುವ ತಲೆನೋವು ಈ ಕಾರಣದಿಂದಾಗಿರಬಹುದು

ದಿನದಲ್ಲಿ ಒಂದು ಬಾರಿ ಎಬಿಸಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ