ಈ ವಯಸ್ಸಿನಲ್ಲಿ ಹುಡುಗರು ಹಸ್ತಮೈಥುನ ಮಾಡಿಕೊ‍ಳ್ಳುವುದು ಕೆಟ್ಟದೇ?

Webdunia
ಮಂಗಳವಾರ, 7 ಜನವರಿ 2020 (06:42 IST)
ಬೆಂಗಳೂರು : ಪ್ರಶ್ನೆ : ನನ್ನ ಮಗನಿಗೆ 15 ವರ್ಷ. ನಾವು ಬೇಡವೆಂದು ಹೇಳಿದ್ದರೂ ಕೂಡ ಬಹಳಷ್ಟು ಅಶ್ಲೀಲತೆಯನ್ನು ನೋಡುತ್ತಾನೆ. ಅವನು ಅದನ್ನು ನೋಡುವಾಗ ನಿಯಮಿತವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಾನೆ. ನಾವು ಅವನು ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದೇವೆ. ಅವನಿಗೆ ಲೈಂಗಿಕ ವಿಷಯಗಳ ಬಗ್ಗೆ ಹೇಗೆ ಶಿಕ್ಷಣ ನೀಡಬೇಕೆಂದು ತಿಳಿದಿಲ್ಲ. ಅವನ  ವಯಸ್ಸಿನಲ್ಲಿ  ಹಸ್ತಮೈಥುನ ಮಾಡುವುದು ಕೆಟ್ಟದೇ?



ಉತ್ತರ : ಸಾಮಾನ್ಯವಾಗಿ ಹುಡುಗರು ಈ ವಯಸ್ಸಿನಲ್ಲಿ ಹಸ್ತಮೈಥುನ ಮಾಡಲು ಪ್ರಾರಂಭಿಸುತ್ತಾರೆ. ಇದನ್ನು ಸಾಮಾನ್ಯವೆಂದು ಹೇಳಬಹುದು. ಅಶ್ಲೀಲತೆಯನ್ನು ನೋಡುವುದು ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಕುತೂಹಲದಿಂದ ಮಾಡುವ ಚಟುವಟಿಕೆಯಾಗಿದೆ. ನಿಮ್ಮ ಮಗನಿಗೆ ಲೈಂಗಿಕ ಶಿಕ್ಷಣ ಮತ್ತು ನಡವಳಿಕೆಯ ಬಗ್ಗೆ ತಿಳಿವಳಿಕೆ ಪುಸ್ತಕವನ್ನು ತಂದುಕೊಡಿ. ಅದು ಭವಿಷ್ಯದಲ್ಲಿ ಅವನಿಗೆ ಸಹಾಯ ಮಾಡುತ್ತದೆ. ಎಲ್ಲವೂ ಸರಿಯಾಗಿದೆ ಎಂದು ಭರವಸೆ ನೀಡಲು ನೀವು ಅವನನ್ನು ತಪಾಸಣೆಗೆ ಕರೆದೊಯ್ಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮಕ್ಕಳು ಚಾಕಲೇಟ್ ತಿಂದ ತಕ್ಷಣ ನೀರು ಕುಡಿಯಬಹುದೇ ಇಲ್ಲಿದೆ ಟಿಪ್ಸ್ video

ಪುರುಷರು ಒಣ ಮೀನು ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮುಂದಿನ ಸುದ್ದಿ