Select Your Language

Notifications

webdunia
webdunia
webdunia
webdunia

ಪುರುಷರು ಬಂಜೆತನದ ಸಮಸ್ಯೆಯಿಂದ ದೂರವಿರಲು ಹೀಗೆ ಮಾಡಬೇಕಂತೆ

ಪುರುಷರು ಬಂಜೆತನದ ಸಮಸ್ಯೆಯಿಂದ ದೂರವಿರಲು ಹೀಗೆ ಮಾಡಬೇಕಂತೆ
ಬೆಂಗಳೂರು , ಮಂಗಳವಾರ, 7 ಜನವರಿ 2020 (06:32 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಹೆಚ್ಚಾಗಿ ಬಂಜೆತನದ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಕಾರಣ ಸರಿಯಾಗಿ ನಿದ್ರೆ ಮಾಡದಿರುವುದು, ಒತ್ತಡ, ಕೆಲಸ ಮುಂತಾದವು. ಆದಕಾರಣ ಪುರಷರಲ್ಲಿ ಬಂಜೆತನದ ಸಮಸ್ಯೆ ದೂರವಾಗಲು ರಾತ್ರಿ ಈ ಸಮಯದಲ್ಲಿ ನಿದ್ರೆ ಮಾಡಬೇಕಂತೆ.


ಸಂಶೋಧನೆಯ ಪ್ರಕಾರ ರಾತ್ರಿ 8ರಿಂದ 10 ಗಂಟೆಯ ಒಳಗೆ ಯಾರು ನಿದ್ದೆ ಮಾಡುತ್ತಾರೋ ಅವರ ವೀರ್ಯಾಣು ಉತ್ಪಾದನೆ ಉತ್ತಮವಾಗಿರುತ್ತದೆಯಂತೆ.  ರಾತ್ರಿ ಉತ್ಪಾದನೆಯಾಗುವ ವೀರ್ಯಾಣುಗಳು ಅಂಡಾಣುವನ್ನು ಫಲವತ್ತೆಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆಯಂತೆ. ಪುರುಷರ ಟೆಸ್ಟ್ರಾಸ್ಟೋಮ್ ಹಾಗೂ ಬೆಳೆವಣಿಗೆಯ ಹಾರ್ಮೋನ್ ಇದು ಹೆಚ್ಚಾಗಿ ನಿದ್ರೆ ಸಮಯದಲ್ಲಿಹೆಚ್ಚು ಉತ್ಪಾದನೆಯಾಗುತ್ತದೆ. ಒಂದು ವೇಳೆ ಸರಿಯಾಗಿ ನಿದ್ದೆ ಮಾಡದಿದ್ದರೆ ನಮ್ಮ ವೀರ್ಯಾಣು ಗುಣಮಟ್ಟ ಹಾಳಾಗುತ್ತದೆಯಂತೆ.
 

 


Share this Story:

Follow Webdunia kannada

ಮುಂದಿನ ಸುದ್ದಿ

ಅವಳು ತುಂಬಾ ಹತ್ತಿರವಾಗಲು ಈ ಟಿಪ್ಸ್ ಪಾಲಿಸಿ