Daily Horoscope
✕

ಇಬ್ಬರು ಒಂದೇ ಕ್ಷಣದಲ್ಲಿ ಪರಾಕಾಷ್ಠೆ ಹೊಂದಲು ಏನು ಮಾಡಬೇಕು?

Webdunia
ಶನಿವಾರ, 21 ಡಿಸೆಂಬರ್ 2019 (06:33 IST)
ಬೆಂಗಳೂರು : ಪ್ರಶ್ನೆ : ನನ್ನ ಹೆಂಡತಿ ಮತ್ತು ನನಗೆ ಇಬ್ಬರಿಗೂ 46 ವರ್ಷ. ನಾವು ಮದುವೆಯಾಗಿ 20 ವರ್ಷಗಳಾಗಿವೆ. ನಾವು ತೃಪ್ತಿದಾಯಕ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ನನ್ನ ಹೆಂಡತಿಗೆ ನೆಕ್ಕುವ ಹಾಗೂ ಬೆರಳನ್ನು ಹಾಕುವ ಮೂಲಕ ನಾನು ತೃಪ್ತಿಪಡಿಸುತ್ತೇನೆ. ಆಕೆ ಪರಾಕಾಷ್ಠೆ  ಹೊಂದಿದ ಬಳಿಕ ಆಕೆಯೊಂದಿಗೆ ಸಂಭೋಗಿಸಿ ಸ್ಖಲನ ಮಾಡುತ್ತೇನೆ. ನಾವಿಬ್ಬರು ಒಂದೇ ಕ್ಷಣದಲ್ಲಿ ಪರಾಕಾಷ್ಠೆ ಹೊಂದಲು ಏನು ಮಾಡಬೇಕು?



ಉತ್ತರ: ನಿಮ್ಮ ಸಮಸ್ಯೆಗೆ ಎಚ್ಚರಿಕೆಯಿಂದ ವಿಶ್ಲೇಷಿಸುವ ಲೈಂಗಿಕ ತಜ್ಞರ ಸಹಾಯವನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ.ನಿಮ್ಮ ಶ್ರೋಣಿಯ ಸ್ನಾಯುಗಳ ಮೇಲೆ ನಿಮಗೆ ಉತ್ತಮ ನಿಯಂತ್ರಣ ಬೇಕು. ಆಗ ಇಬ್ಬರು ಒಂದೇ ಕ್ಷಣದಲ್ಲಿ ಪರಾಕಾಷ್ಠೆ ಹೊಂದಲು ಸಾಧ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ