Select Your Language

Notifications

webdunia
webdunia
webdunia
webdunia

ಪ್ರತಿ ರಾತ್ರಿ ಹೀಗೆ ಮಾಡಿದರೆ ಮಾತ್ರ ನನಗೆ ತೃಪ್ತಿ

ಪ್ರತಿ ರಾತ್ರಿ ಹೀಗೆ ಮಾಡಿದರೆ ಮಾತ್ರ ನನಗೆ ತೃಪ್ತಿ
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (06:20 IST)
ಬೆಂಗಳೂರು : ಪ್ರಶ್ನೆ : ನನಗೆ 37 ವರ್ಷ. ನಾನು ಮಲಗುವ ಮೊದಲು ಪ್ರತಿರಾತ್ರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದು ನನಗೆ ಲೈಂಗಿಕ ತೃಪ್ತಿಯನ್ನು ನೀಡುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆಯೇ? ನನಗೆ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆಯಿದೆ. ಇದರಿಂದ ನನ್ನ ಸಮಸ್ಯೆ ಉಲ್ಬಣಗೊಳಿಸಲು ಬಯಸುವುದಿಲ್ಲ.



ಉತ್ತರ: ಮೂತ್ರಪಿಂಡದಲ್ಲಿರುವ ಕಲ್ಲುಗಳಿಗೂ ಹಸ್ತಮೈಥುನಕ್ಕೂ ಯಾವುದೇ ಸಂಬಂಧವಿಲ್ಲ. ಹಸ್ತಮೈಥುನ ಹಾನಿಕಾರಕವೂ ಅಲ್ಲ. ಇದನ್ನು ನೀವು ಮುಂದುವರಿಸಬಹುದು. 


Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿ ದಿನಾ ಸುಖ ನೀಡು ಎಂದು ಒತ್ತಾಯಿಸುತ್ತಾಳೆ!