Select Your Language

Notifications

webdunia
webdunia
webdunia
webdunia

ನನಗೆ ಸಂಭೋಗದ ವೇಳೆ ಮುಂದೊಗಲಿನಲ್ಲಿ ಈ ಸಮಸ್ಯೆ ಕಾಡುತ್ತದೆ

ನನಗೆ ಸಂಭೋಗದ ವೇಳೆ ಮುಂದೊಗಲಿನಲ್ಲಿ ಈ ಸಮಸ್ಯೆ ಕಾಡುತ್ತದೆ
ಬೆಂಗಳೂರು , ಬುಧವಾರ, 11 ಡಿಸೆಂಬರ್ 2019 (06:08 IST)
ಬೆಂಗಳೂರು : ಪ್ರಶ್ನೆ : ನಾನು 39 ವರ್ಷದ ವಿವಾಹಿತ ವ್ಯಕ್ತಿ. ಈಗ ನಾನು ಕೆಲವು ದಿನಗಳಿಂದ ನನ್ನ ಮುಂದೊಗಲಿನ ಅಡಿಯಲ್ಲಿ ಬಿರುಕುಗಳ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಅದು ನನಗೆ ಸಂಭೋಗದ ವೇಳೆ ನೋವನ್ನುಂಟುಮಾಡುತ್ತಿದೆ. ಇದು ಗಂಭೀರ ಸಮಸ್ಯೆಯೇ? ಇದಕ್ಕೆ ಯಾವುದಾದರೂ ಔಷಧ ಶಿಫಾರಸ್ಸು ಮಾಡಿ.


ಉತ್ತರ : ನಿಮ್ಮ ಮುಂದೊಗಲಿನ ಅಡಿಯಲ್ಲಿ ಸೋಂಕಿ ಸಂಭವಿಸಿರಬಹುದು. ಇದು ಶುಷ್ಕತೆ ಅಥವಾ ಈಸ್ಟ್ ಸೋಂಕಿನಿಂದಾಗಿರಬಹುದು. ನೀವು ವೈದ್ಯರನ್ನು ಭೇಟಿ ಮಾಡಿದರೆ ಅವರು ನಿಮಗೆ ಸೂಕ್ತ ಚಿಕಿತ್ಸೆ ನೀಡುತ್ತಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನಾನು ಮಹಿಳೆಯರರ ಕಡೆಗೆ ಲೈಂಗಿಕವಾಗಿ ಆಕರ್ಷಿತನಾಗುತ್ತಿಲ್ಲ!