Webdunia - Bharat's app for daily news and videos

Install App

ಕಾಮ ಸುಖ ನೀಡೋ ಶಕ್ತಿ ಹೆಣ್ಣಿಗೆ ಜಾಸ್ತಿ ಇರೋದಾ

Webdunia
ಶುಕ್ರವಾರ, 4 ಅಕ್ಟೋಬರ್ 2019 (16:06 IST)
ಗಂಡು ಹೆಣ್ಣಿನಿಂದ ಸಾಕಷ್ಟು ಲೈಂಗಿಕ ಸುಖವನ್ನು ಪಡೆಯುತ್ತಾನಾದರೂ ಹೆಣ್ಣು ಮಾತ್ರ ಅದನ್ನು ಪಡೆಯದೆ ಅತೃಪ್ತಳಾಗಿಯೇ ಉಳಿದು ಬಿಡಬೇಕಾಗುತ್ತದೆ

ಹಾಸಿಗೆಯಲ್ಲಿ ಗಂಡನಿಗೆ ಸುಖ ನೀಡುತ್ತೇನೋ ಇಲ್ಲವೋ ಎಂಬ ಹೆಣ್ಣಿನ ಆತಂಕ  ದೈನಂದಿನ ಜೀವನದ ಮೇಲೆ ದುಷ್ಪರಿಣಾಮ ಬೀರಬಲ್ಲದುತನ್ನ ದೇಹ ಅಂದವಾಗಿದೆಯೇ ಇಲ್ಲವೆ ಎಂಬ ದುಗುಡಸೂಕ್ತ ಸಮಯದಲ್ಲಿ ಸ್ಖಲನವಾಗುವುದೋ ಇಲ್ಲವೋ ಎಂಬ ಅವಿಶ್ವಾಸ ಮಹಿಳೆಯ ರಾತ್ರಿಯ ಸುಮಧುರ ಸಮಯವನ್ನು ಹಾಳುಗೆಡವಬಲ್ಲವು 

ಮಹಿಳೆಯರು  ಕಾಮಕೇಳಿಯ ಉತ್ತುಂಗದ ಸ್ಥಿತಿಯಲ್ಲಿಯೂ ಸ್ಖಲಿಸುವುದಿಲ್ಲಸ್ಖಲನದ ಕೊರತೆ ಅನುಭವಿಸುವುದು ಅಸಹಜವಾದುದೇನೂ ಅಲ್ಲಸ್ಖಲಿಸದಿದ್ದರೂ ಸುಖಕ್ಕೇನೂ ತೊಂದರೆ ಇರುವುದಿಲ್ಲ ಎಂಬುದನ್ನು ತಿಳಿಯಬೇಕು
 ಕ್ಲೈಮ್ಯಾಕ್ಸ್ ಹಂತದಲ್ಲಿ ಸ್ಖಲನದ ಸುಖ ಪಡೆಯಲು ನಾನಾ ವಿಧಾನಗಳನ್ನು ರೂಢಿಸಿಕೊಳ್ಳಬೇಕು.

ಕೆಲವು ಮಹಿಳೆಯರ ದುಗುಡಕ್ಕೆ ಕಾರಣವೆಂದರೆ ಬೆತ್ತಲಾದಾಗ ತಾನು ಸುಂದರವಾಗಿ ಕಾಣುವುದಿಲ್ಲ ಎಂಬ ಭಯ ಕಾಡುತ್ತದೆ ಹೆಚ್ಚು ತೆರೆದಿರುವ ಯೋನಿ, ಇವೆಲ್ಲಾ ಆಕೆಯನ್ನು ಸುಖದಿಂದ ವಂಚಿತರನ್ನಾಗಿಸುತ್ತದೆಯಾಕೆಂದರೆ ಪ್ರತೀ ಹೆಣ್ಣಿಗೂ ತನ್ನ ಯೋನಿ ಗಾತ್ರದ ಬಗ್ಗೆ ನಾನಾ ತರದ ಗೊಂದಲವಿರುತ್ತದೆಆದರೆ  ಬಗ್ಗೆ ಯುವತಿಯರು ತನ್ನ ಯೋನಿ ಚಿಕ್ಕದಿರಲಿ ಅಥವಾ ದೊಡ್ಡದಿರಲಿಕೂದಲಿರಲಿ ಅಥವಾ ಶೇವ್ ಮಾಡಿಕೊಂಡಿರಲಿ, ಸುಖಪಡಲು ಅದರ ಗಾತ್ರ ಯಾವತ್ತೂ ಅಡ್ಡಿಯಾಗುವುದಿಲ್ಲ

ಕೆಲವು ಸ್ತ್ರೀಯರಿಗೆ ಪ್ರೇಮಸಲ್ಲಾಪ ಇಷ್ಟವಾಗುವುದಿಲ್ಲಗಂಡನ ಪ್ರೇಮ ಸಲ್ಲಾಪ ಬೋರ್ ಹೊಡೆಸುತ್ತದೆ ಸಂದರ್ಭದಲ್ಲಿ ಕಾಮಕೇಳಿಯನ್ನು ಮತ್ತಷ್ಟು ಆನಂದದಾಯಕ ಮಾಡಲು ನವನವೀನ ವಿಧಾನಗಳನ್ನು ಕಂಡುಕೊಳ್ಳಬೇಕು.





ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸಲು ಈ 5 ಚಟುವಟಿಕೆಗಳು ಬೆಸ್ಟ್‌

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದರೂ ಗಂಟಲು ನೋವು ಬರುತ್ತದೆಯೇ ಹೀಗೆ ಮಾಡಿ

ಬೇಸಿಗೆಯಲ್ಲಿ ಸ್ವಲ್ಪ ಯಡವಟ್ಟು ಮಾಡಿಕೊಂಡ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ

Valentine Day Special: ನಿಮ್ಮ ಪ್ರಿಯತಮೆಗೆ ಈ ತಿನಿಸು ಮಾಡಿ ಸರ್ಪ್ರೈಸ್ ನೀಡಿ

Rose Day 2025: ಬಣ್ಣಗಳ ಹಿಂದಿನ ಅರ್ಥ ನಿಮಗೆ ಗೊತ್ತಾ

ಮುಂದಿನ ಸುದ್ದಿ