Webdunia - Bharat's app for daily news and videos

Install App

ದಾಸವಾಳ ಗಿಡ ಚೆನ್ನಾಗಿ ಹೂ ಬಿಡಬೇಕೆಂದರೆ ಈ ಟಾನಿಕ್ ಹಾಕಿ

Webdunia
ಬುಧವಾರ, 22 ಜುಲೈ 2020 (09:27 IST)

ಬೆಂಗಳೂರು : ಮನೆಯಲ್ಲಿ ದಾಸವಾಳ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಕೆಲವು ಗಿಡಗಳು ಹೂ ಬಿಡುವುದಿಲ್ಲ. ಆಗ ಮನೆಯಲ್ಲೇ ತಯಾರಿಸಿದ ಈ ಟಾನಿಕ್ ನ್ನು ಗಿಡಕ್ಕೆ ಹಾಕಿದರೆ ಗಿಡ ಚೆನ್ನಾಗಿ ಹೂ ಬಿಡುತ್ತದೆ.

ದಾಸವಾಳ ಗಿಡ ಚೆನ್ನಾಗಿ ಬೆಳೆದು ಹೂ ಬಿಡಲು ಆಸಿಡಿಕ್ ಆಯಿಲ್ ಬೇಕಾಗುತ್ತದೆ. ಆದಕಾರಣ ಕಾಫಿ ಪುಡಿಯಲ್ಲಿ ಆಸಿಡಿಕ್ ಆಯಿಲ್ ಇರುವುದರಿಂದ  1 ಲೋಟ ನೀರಿಗೆ ಕಾಫಿ ಪುಡಿ ಮಿಕ್ಸ್ ಮಾಡಿ ದಾಸವಾಳ ಗಿಡಕ್ಕೆ ಹಾಕುವುದರಿಂದ ಗಿಡ ಚೆನ್ನಾಗಿ ಹೂ ಬಿಡುತ್ತದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments