ಉತ್ತುಂಗದಲ್ಲಿದ್ದಾಗ ಹೀಗೆ ಮಾಡಿದರೆ ಗರ್ಭಧಾರಣೆ ತಡೆಯಬಹುದೇ?

Webdunia
ಸೋಮವಾರ, 23 ಸೆಪ್ಟಂಬರ್ 2019 (09:32 IST)
ಬೆಂಗಳೂರು: ಗರ್ಭಧಾರಣೆ ತಡೆಯಲು ಹಲವು ಗರ್ಭನಿರೋಧಕ ಸಾಧನಗಳು ಲಭ್ಯವಿದೆ. ಹಾಗಿದ್ದರೂ ಅದೆಲ್ಲಾ ಬಳಸಲು ಇಷ್ಟವಿಲ್ಲದೇ ಇದ್ದಾಗ ಉದ್ರೇಕದ ಸಮಯದಲ್ಲಿ ಗುಪ್ತಾಂಗ ಹೊರಗೆಳೆದುಕೊಳ್ಳುವುದರಿಂದ ಗರ್ಭಧಾರಣೆ ತಡೆಯಬಹುದೇ?


ಕೆಲವರು ಈ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಇದು ಸಂಪೂರ್ಣ ಸುರಕ್ಷಿತ ಎಂದು ಹೇಳಿಕೊಳ್ಳಲಾಗದು. ವೀರ್ಯಾಣು ಹೊರ ಚೆಲ್ಲುವ ಮೊದಲೇ ಜನನಾಂಗ ಹೊರಗೆಳೆದುಕೊಂಡರೂ ಕೆಲವೊಮ್ಮೆ ಅರಿವಿಲ್ಲದಂತೇ ವೀರ್ಯಾಣು ಚೆಲ್ಲಿ ಗರ್ಭವತಿಯಾಗುವ ಸಾಧ‍್ಯೆಯೂ ಇಲ್ಲದಿಲ್ಲ. ಹೀಗಾಗಿ ಸುರಕ್ಷಿತ ಗರ್ಭನಿರೋಧಕ ಬಳಸುವುದೇ ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ