ಸ್ವಯಂ ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಎಷ್ಟು ದಿನ ಕಾಯಬೇಕು?

Webdunia
ಸೋಮವಾರ, 23 ಸೆಪ್ಟಂಬರ್ 2019 (09:31 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಗರ್ಭಿಣಿ ಹೌದೇ ಇಲ್ಲವೇ ಎಂದು ತಿಳಿಯಲು ನೇರವಾಗಿ ವೈದ್ಯರ ಬಳಿಗೆ ಹೋಗಲೇಬೇಕೆಂದಿಲ್ಲ. ಸ್ವಯಂ ಪರೀಕ್ಷೆಗೊಳಪಡಿಸಲು ಸುಲಭವಾಗಿ ಮೆಡಿಕಲ್ ಗಳಲ್ಲಿ ಕಿಟ್ ಗಳು ಲಭ‍್ಯವಿರುತ್ತದೆ.


ಆದರೆ ಸ್ವಯಂ ಪರೀಕ್ಷೆ ನಡೆಸಲು ಎಷ್ಟು ದಿನವಾಗಬೇಕು ಎಂದು ಗೊತ್ತಿರಬೇಕು. ಋತುಬಂಧದ ದಿನವಾದ ತಕ್ಷಣವೇ ಪರೀಕ್ಷೆಗಳೊಪಡಿಸಿದರೆ ಕೆಲವೊಮ್ಮೆ ಕಿಟ್ ಮೂಲಕ ಸರಿಯಾದ ಫಲಿತಾಂಶ ಸಿಗದೇ ಹೋಗಬಹುದು. ಸರಿಯಾಗಿ ಋತುಬಂಧವಾಗುವ ಮಹಿಳೆ 35 ದಿನ ಕಾದು ನಂತರ ಪರೀಕ್ಷೆಗೊಳಪಡಿಸಿದರೆ ಸರಿಯಾದ ಫಲಿತಾಂಶ ಸಿಗಬಹುದು. ಕೆಲವೊಮ್ಮೆ ಬೇಗನೇ ಪರೀಕ್ಷೆ ನಡೆಸುವುದರಿಂದ ನೆಗೆಟಿವ್ ಫಲಿತಾಂಶ ಬಂದು ನಂತರ ಗರ್ಭವತಿಯಾಗುವ ಸಾಧ್ಯತೆಯೂ ಇರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments