Select Your Language

Notifications

webdunia
webdunia
webdunia
webdunia

ಮೆಹಂದಿ ಕಲೆ ತೆಗೆಯಲು ಇದನ್ನು ಹಚ್ಚಿ

ಮೆಹಂದಿ ಕಲೆ ತೆಗೆಯಲು ಇದನ್ನು ಹಚ್ಚಿ
ಬೆಂಗಳೂರು , ಸೋಮವಾರ, 25 ಜನವರಿ 2021 (07:14 IST)
ಬೆಂಗಳೂರು : ಕೈಗಳ ಅಂದವನ್ನು ಹೆಚ್ಚಿಸಲು ಶುಭ ಕಾರ್ಯಗಳ ವೇಳೆ ಕೈಗಳಿಗೆ ಮೆಹಂದಿಯನ್ನು ಹಚ್ಚುತ್ತೇವೆ. ಆದರೆ ಸ್ವಲ್ಪ ಸಮಯದಲ್ಲೇ ಈ ಮೆಹಂದಿ ಬಣ್ಣ ಕಳೆದುಕೊಂಡು  ಅಸಹ್ಯವಾಗಿ ಕಾಣುತ್ತದೆ. ಈ ಮೆಹಂದಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಇದನ್ನು ಹಚ್ಚಿ.

ಟೂತ್ ಪೇಸ್ಟ್ ಬಳಸಿ, ಲಿಪ್ ಸ್ಟಿಕ್ ಕಲೆ ಅಥವಾ ಮಾರ್ಕರ್  ಕಲೆಗಳನ್ನು ನಿವಾರಿಸಬಹುದು. ಹಾಗಾಗಿ ಮೆಹಂದಿ ಕಲೆಯನ್ನು ಇದು ಸುಲಭವಾಗಿ  ತೆಗೆದುಹಾಕುತ್ತದೆ. ಹಾಗಾಗಿ ಮೆಹಂದಿಯ ಮೇಲೆ ಟೂತ್ ಪೇಸ್ಟ್ ಹಚ್ಚಿ ಒಣಗಲು ಬಿಡಿ. ಬಳಿಕ ನಿಧಾನವಾಗಿ ಉಜ್ಜಿ ತೆಗೆಯಿರಿ. ಬಳಿಕ ಕೈಗಳಿಗೆ ಮಾಯಿಶ್ಚರೈಸರ್ ಹಚ್ಚಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲಿನ ಆರೋಗ್ಯ ಕಾಪಾಡಲು ಪಪ್ಪಾಯಿ ಬೀಜಕ್ಕೆ ಇದನ್ನು ಮಿಕ್ಸ್ ಮಾಡಿ ಹಚ್ಚಿ