Select Your Language

Notifications

webdunia
webdunia
webdunia
webdunia

ಡಿಕೆಶಿ ನಿವಾಸಕ್ಕೆ ಇಂದು ಎಡಗೈ ಸಮುದಾಯದ ನಿಯೋಗ ಭೇಟಿ ನೀಡಿದ್ದೇಕೆ ಗೊತ್ತಾ?

ಡಿಕೆಶಿ ನಿವಾಸಕ್ಕೆ ಇಂದು  ಎಡಗೈ ಸಮುದಾಯದ ನಿಯೋಗ ಭೇಟಿ ನೀಡಿದ್ದೇಕೆ ಗೊತ್ತಾ?
ಬೆಂಗಳೂರು , ಶನಿವಾರ, 23 ಜನವರಿ 2021 (12:16 IST)
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸಕ್ಕೆ ಇಂದು ಎಡಗೈ ಸಮುದಾಯದ ನಿಯೋಗ ಭೇಟಿ ನೀಡಿದೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ನ ಎಡಗೈ ಸಮುದಾಯ ತಮಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಮಾಜಿ ಸಚಿವ ಆಂಜನೇಯ ನೇತೃತ್ವದ ನಿಯೋಗ ದಿಂದ ಮನವಿ ಮಾಡಿಲಾಗಿದೆ ಎಂಬುದಾಗಿ ತಿಳಿದುಬಂದಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಗೆ ಆಹಾರ ನೀಡಿ ಮನೆಗೆ ಮರಳುತ್ತಿದ್ದ ಹುಡುಗಿಯನ್ನು ಹುರಿದು ಮುಕ್ಕಿದ ಕಾಮುಕರು!