Select Your Language

Notifications

webdunia
webdunia
webdunia
webdunia

ತೆಂಗಿನೆಣ್ಣೆಯಿಂದ ಕೂದಲು ಮತ್ತು ಚರ್ಮವನ್ನು ಈ ರೀತಿಯಾಗಿ ಪೋಷಣೆ ಮಾಡಿ

ತೆಂಗಿನೆಣ್ಣೆಯಿಂದ ಕೂದಲು ಮತ್ತು ಚರ್ಮವನ್ನು ಈ ರೀತಿಯಾಗಿ ಪೋಷಣೆ ಮಾಡಿ
ಬೆಂಗಳೂರು , ಮಂಗಳವಾರ, 27 ಅಕ್ಟೋಬರ್ 2020 (09:15 IST)
ಬೆಂಗಳೂರು : ತಮ್ಮ ಕೂದಲು ಮತ್ತು ಚರ್ಮ ಆರೋಗ್ಯಕರವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರಿಗೆ ಚರ್ಮ ಮತ್ತು ಕೂದಲನ್ನು ಕೇರ್ ಮಾಡಲು ಸಮಯವಿರುವುದಿಲ್ಲ. ಅಂತವರು ತೆಂಗಿನೆಣ್ಣೆಯಿಂದ ಕೂದಲು ಮತ್ತು ಚರ್ಮವನ್ನು ಪೋಷಣೆ ಮಾಡಿ. 

ಫೇಸ್ ಮಾಸ್ಕ್ : 1 ಚಮಚ ತೆಂಗಿನೆಣ್ಣೆ, 1 ಚಮಚ ಅರಶಿನ, 1 ಚಮಚ ಮೊಸರು ಈ ಮೂರನ್ನು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಬೆಚ್ಚಗಿರುವ ನೀರಿನಿಂದ ವಾಶ್ ಮಾಡಿ. ಇದರಿಂದ ಮುಖ ಕಾಂತಿಯುತವಾಗುತ್ತದೆ.

ಹೇರ್ ಮಾಸ್ಕ್ : 3 ಚಮಚ ತೆಂಗಿನೆಣ್ಣೆಗೆ 2 ವಿಟಮಿನ್ ಇ ಕ್ಯಾಪ್ಸುಲ್ ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ.  ಇದರಿಂದ ಕೂದಲು ಮೃದುವಾಗಿ ಸೊಂಪಾಗಿ ಬೆಳೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

PCOS, PCOD ಸಮಸ್ಯೆ ಇರುವವರು ಈ ಹಣ್ಣನ್ನು ಸೇವಿಸಿ