Publish Date: Tue, 27 Oct 2020 (07:11 IST)
Updated Date: Tue, 27 Oct 2020 (07:12 IST)
ಬೆಂಗಳೂರು : 2020ರ ಆರಂಭದಲ್ಲಿ ಶನಿ ಸ್ಥಾನ ಬದಲಾದ ಹಿನ್ನಲೆಯಲ್ಲಿ ಇದರಿಂದ ಪ್ರತಿ ರಾಶಿ, ನಕ್ಷತ್ರಕ್ಕೂ ವಿಭಿನ್ನ ರೀತಿಯಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ಜನ್ಮ ರಾಶಿ ಪ್ರಕಾರ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಪರಿಹಾರಗಳಿವೆ. ರಾಶಿಗನುಗುಣವಾಗಿ ಕೆಲವು ಅರ್ಪಣೆಗಳನ್ನು ಮಾಡಬೇಕಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.
ಕಟಕರಾಶಿಯಲ್ಲಿ ಜನಿಸಿದವರು ಗುರುವಾರದಂದು ಮೀನು, ಮಾಂಸಹಾರಗಳನ್ನು ತಪ್ಪಿಸುವುದು ಉತ್ತಮ. ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ಪಾನೀಯಗಳನ್ನು ಅರ್ಪಿಸುವುದು ಮತ್ತು ಶತ್ರುಗಳನ್ನು ನಾಶಮಾಡಲು ಮಾಲಾರ್ಪಣೆ ಮಾಡುವುದು ಸೂಕ್ತ. ಹಾಗೇ ಸುಬ್ರಮಣ್ಯ ಸ್ವಾಮಿಗೆ ಹಾಲು ಅಭಿಷೇಕ ಮತ್ತು ಪಂಚಾಮೃತ ನೈವೇದ್ಯವನ್ನು ಮಾಡುವುದು ತುಂಬಾ ಪ್ರಯೋಜನಕಾರಿ .