Publish Date: Thu, 10 Oct 2019 (09:27 IST)
Updated Date: Thu, 10 Oct 2019 (09:29 IST)
ಬೆಂಗಳೂರು: ಹದಿಹರೆಯಕ್ಕೆ ಕಾಲಿಟ್ಟಿದ್ದೇನೆ. ಕಳೆದ ಎರಡು ವರ್ಷಗಳಿಂದ ರಾತ್ರಿ ಸ್ವಪ್ನ ಸ್ಖಲನವಾಗುತ್ತಿದೆ. ಅರಿವಿಲ್ಲದೇ ಈ ರೀತಿ ಸ್ಖಲನವಾಗುತ್ತಿದ್ದರೆ ಸಮಸ್ಯೆಯಾದರೆ ಎಂಬ ಕಾಡುತ್ತಿದೆ. ವಾರಕ್ಕೆ ಎರಡರಿಂದ ಮೂರು ದಿನ ಹೀಗೇ ಆಗುತ್ತಿದ್ದರೆ ಮುಂದೆ ಸಮಸ್ಯೆಯಾಗುತ್ತದೆಯೇ ಎಂಬ ಆತಂಕವಾಗುತ್ತದೆ.
ಇಂತಹ ಸಮಸ್ಯೆಯಿದ್ದಾಗ ಆತಂಕಪಡುವುದು ಸಾಮಾನ್ಯ. ಆದರೆ ಇದಕ್ಕೆ ಗಾಬರಿಯಾಗಬೇಕಾಗಿಲ್ಲ. ಲೈಂಗಿಕ ಉದ್ರೇಕವಾದಾಗ ಸ್ಖಲನವಾಗುವುದು ಸಾಮಾನ್ಯ. ಇದು ಸಹಜ ಕ್ರಿಯೆ. ಆತ್ಮರತಿ ಮಾಡುವ ಮೂಲಕ ಲೈಂಗಿಕ ಉದ್ರೇಕವನ್ನು ಕಡಿಮೆ ಮಾಡಿಕೊಳ್ಳಬಹುದು.