ಲೈಂಗಿಕ ಸಂಪರ್ಕಕ್ಕೆ ಉತ್ತಮ ಸಮಯ ಯಾವುದು..? ಇಲ್ಲಿದೆ ಸಂಶೋಧನೆಯ ಮಾಹಿತಿ

Webdunia
ಶುಕ್ರವಾರ, 11 ಆಗಸ್ಟ್ 2017 (19:02 IST)
ಸತಿ ಪತಿ ಬಾಂಧವ್ಯದಲ್ಲಿ ಲೈಂಗಿಕ ಸಂಬಂಧ ಅತ್ಯಂತ ಪ್ರಮುಖವಾದದ್ದು. ಲೈಂಗಿಕತೆ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದೆ ಇದೇ ವಿಷಯ ದಾಂಪತ್ಯದ ವಿರಸಕ್ಕೆ ಕಾರಣವಾಗಬಹುದು. ಆದರೆ, ಇದೀಗ ಹೊಸ ಸಂಶೋಧನೆಯೊಂದು ಲೈಂಗಿಕ ಸಂಪರ್ಕಕ್ಕೆ ಸೂಕ್ತ ಸಮಯ ಯಾವುದು ಎಂಬುದನ್ನ ಪತ್ತೆ ಮಾಡಿದೆ.
 

ಬೆಳಗಿನ ಜಾವ 7.30ರ ಸಮಯ ಲೈಂಗಿಕ ಸಂಪರ್ಕ ಹೊಂದುವುದು ಅತ್ಯಂತ ಸೂಕ್ತ ಸಮಯ ಎನ್ನುತ್ತಿದೆ ಈ ಸಂಶೋಧನೆ. ಬೆಳಗ್ಗೆ ಎದ್ದ 45 ನಿಮಿಷದ ಬಳಿಕ ಲೈಂಗಿಕ ಕ್ರಿಯೆ ನಡೆಸಲು ಉತ್ತಮ ಸಮಯ. ರಾತ್ರಿ ಒಳ್ಳೆಯ ವಿಶ್ರಾಂತಿ ಪಡೆದಿರುವುದರಿಂದ ಈ ಸಂದರ್ಭ ಹೆಣ್ಣು ಮತ್ತು ಗಂಡು ಇಬ್ಬರಲ್ಲೂ ಸಾಮರ್ಥ್ಯ ಉತ್ತಮವಾಗಿರುತ್ತದೆಯಂತೆ. ರಕ್ತದೊತ್ತಡ ಮತ್ತು ಮಾನಸಿಕ ಒತ್ತಡವೂ ಸಮತೋಲನದಲ್ಲಿರುವ ಕಾರಣ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒಳ್ಳೆಯ ಮೂಡ್ ಸೃಷ್ಟಿಸುತ್ತಂತೆ.

ಫ್ಲೋರ್ಜಾ ಸಪ್ಲಿಮೆಂಟ್ಸ್ ನಡೆಸಿದ ಈ ಸಂಶೋಧನೆಯಲ್ಲಿ 1000 ಮಂದಿ ಭಾಗವಹಿಸಿದ್ದರು. 9.30ರ ಬಳಿಕ ಅಂದರೆ ಹಾಸಿಗೆಯಿಂದ ಎದ್ದು 3 ಗಂಟೆ ಬಳಿಕ ಏಕಾಗ್ರತೆ ಪ್ರಮಾಣ ಹೆಚ್ಚಾಗಿರುವುದರಿಂದ ಕಚೇರಿಗೆ ಮತ್ತು ಕೆಲಸಕ್ಕೆ ತೆರಳಲು ಉತ್ತಮ ಸಮಯ ಎನ್ನಲಾಗಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ