Webdunia - Bharat's app for daily news and videos

Install App

ಬೇಗ ತೂಕ ಇಳಿಯಬೇಕಾ? ಹಾಗಿದ್ರೆ ಇಲ್ಲಿದೆ ಹೊಸ ಐಡಿಯಾ

Webdunia
ಗುರುವಾರ, 17 ಮೇ 2018 (12:49 IST)
ಸಾಮಾನ್ಯವಾಗಿ ದಪ್ಪಗಿರುವವರಿಗೆ ತೆಳ್ಳಗಾಗುವ ಆಸೆ ಇದ್ದೆ ಇರುತ್ತದೆ ಅದಕ್ಕಾಗಿ ಹಲವಾರು ಬಗೆಯ ಔಷಧಿಗಳನ್ನು ಸೇವಿಸಿರುತ್ತಾರೆ, ಅದರಿಂದ ಯಾವುದೇ ಪ್ರಯೋಜನಗಳು ಸಿಗದೇ ಬೇಸರವಾಗಿರುತ್ತಾರೆ ಅಂತವರು ಇನ್ನು ಮುಂದೆ ಚಿಂತಿಸುವ ಅವಶ್ಯಕತೆ ಇಲ್ಲ, ಕೇವಲ ಜ್ಯೂಸ್ ಕುಡಿದು ತಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳ ಬಹುದು, ಇದು ತೂಕ ಕಡಿಮೆ ಮಾಡುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬಹಳ  ಉತ್ತಮ.
ಜ್ಯೂಸ್ ತಯಾರಿಸುವ ವಿಧಾನ :
* ಅರ್ಧ ನಿಂಬೆಹಣ್ಣು
* ಒಂದು ಸೌತೆಕಾಯಿ
* ಒಂದು ಚಮಚ ಹೆಚ್ಚಿದ ಶುಂಠಿ
* ಒಂದು ಹಿಡಿಯಷ್ಟು ಅಜ್ವಾನದ ಎಲೆ
* ಒಂದು ಕಪ್ ನಷ್ಟು ನೀರು
 
ಈ ಎಲ್ಲ ಪದಾರ್ಥಗಳನ್ನು ಸೇರಿಸಿ ಜ್ಯೂಸ್ ತಯಾರಿಸಿಕೊಳ್ಳಿ. ಈ ಜ್ಯೂಸ್ ಅನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಹೀಗೆ ಮಾಡುವುದರಿಂದ ದೇಹದ ಟಾಕ್ಸಿನ್ಗಳೆಲ್ಲ ಹೊರಹೋಗುತ್ತವೆ. ದೇಹದ ಮೆಟಬಾಲಿಸಂ ಹಾಗು ಇಮ್ಯುನಿಟಿ ಯನ್ನು ಈ ಜ್ಯೂಸ್ ಹೆಚ್ಚಿಸುತ್ತದೆ. ಕೊಬ್ಬು ಕೂಡ ಕರಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments