Select Your Language

Notifications

webdunia
webdunia
webdunia
webdunia

ನೀರಿಗೆ ಇವೆರಡನ್ನು ಬೆರೆಸಿ ಸ್ನಾನ ಮಾಡಿದರೆ ಯಾವುದೇ ರೀತಿಯ ಇನ್ ಫೆಕ್ಷನ್ ಆಗುವುದಿಲ್ಲ

ನೀರಿಗೆ ಇವೆರಡನ್ನು ಬೆರೆಸಿ ಸ್ನಾನ ಮಾಡಿದರೆ ಯಾವುದೇ ರೀತಿಯ  ಇನ್ ಫೆಕ್ಷನ್ ಆಗುವುದಿಲ್ಲ
ಬೆಂಗಳೂರು , ಭಾನುವಾರ, 6 ಜನವರಿ 2019 (07:32 IST)
ಬೆಂಗಳೂರು : ವಾತಾವರಣ ಬದಲಾದ ಹಾಗೇ ಶೀತ, ಜ್ವರ, ಕೆಮ್ಮು ಶುರುವಾಗುತ್ತದೆ. ಈ ರೀತಿ ಇನ್ ಫೆಕ್ಷನ್ ಆಗುವುದನ್ನು ತಡೆಯಲು ಈ ಸಣ್ಣ ಮನೆಮದ್ದನ್ನು ಫಾಲೋ ಮಾಡಿ.


ನೀವು ಪ್ರತಿದಿನ ಸ್ನಾನ ಮಾಡುವ 1 ಬಕೆಟ್ ನೀರಿಗೆ 4-5 ಚಮಚ ಕಲ್ಲುಪ್ಪಿನ ಪುಡಿ, 1 ಲಿಂಬೆ ಹಣ್ಣಿನ ರಸ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ನಾನ ಮಾಡಿ. ಹೀಗೆ ಮಾಡಿದ್ರೆ ಯಾವುದೇ ರೀತಿಯ  ಇನ್ ಫೆಕ್ಷನ್ ಆಗುವುದಿಲ್ಲ. ಇದನ್ನು ಮಕ್ಕಳಿಗೂ ಬಳಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲೇ ಟೂತ್ ಪೇಸ್ಟ್ ತಯಾರಿಸುವುದು ಹೇಗೆ ಗೊತ್ತಾ?