Publish Date: Fri, 30 Aug 2019 (11:01 IST)
Updated Date: Fri, 30 Aug 2019 (11:03 IST)
ಬೆಂಗಳೂರು : ನಾನು 28 ವರ್ಷದ ವ್ಯಕ್ತಿ. ನಮ್ಮ ಲೈಂಗಿಕ ಜೀವನ ಆನಂದಮಯವಾಗಿದೆ. ಆದರೆ ಲೈಂಗಿಕ ಕ್ರಿಯೆಯ ವೇಳೆ ನನ್ನ ಪತ್ನಿಯ ಚಂದ್ರನಾಡಿಯನ್ನು ಉತ್ತೇಜಿಸಲು ಪಪ್ರಯತ್ನಿಸಿದರೆ ಆಕೆ ನಿಲ್ಲಿಸುವಂತೆ ಹೇಳುತ್ತಾಳೆ. ಕಾರಣ ಹಾಗೇ ಮಾಡಿದರೆ ಆಕೆಗೆ ತಮಾಷೆ ಎನಿಸುತ್ತದೆಯಂತೆ. ಅಲ್ಲದೇ ಅದರಿಂದ ಸುಡುವ ಅನುಭವವಾಗುತ್ತದೆಯಂತೆ. ಇದಕ್ಕೆ ಏನು ಮಾಡಬೇಕು?
ಉತ್ತರ : ದಯವಿಟ್ಟು ಚಂದ್ರನಾಡಿಯನ್ನು ನೇರವಾಗಿ ಸ್ಪರ್ಶಿಸಬೇಡಿ. ಅದರ ಸುತ್ತಲೂ ಮತ್ತು ಇಡೀ ಜನನಾಂಗದ ಪ್ರದೇಶದ ಮೇಲೆ ಮತ್ತು ಸ್ತನಗಳ ಜೊತೆ ಆಟವಾಡಿ. ಇದರಿಂದ ಆಕೆ ಪರಾಕಾಷ್ಠೆ ಹೊಂದುತ್ತಾಳೆ.