ಸಂಭೋಗದ ವೇಳೆ ಪತ್ನಿ ಲೈಟ್ ಸ್ವಿಚ್ ಆಫ್ ಮಾಡುವುದು ನನಗೆ ಇಷ್ಟವಾಗುತ್ತಿಲ್ಲ!

Webdunia
ಬುಧವಾರ, 17 ಜುಲೈ 2019 (06:18 IST)
ಬೆಂಗಳೂರು : ನನ್ನ ಹೆಂಡತಿ ಸಂಭೋಗ ನಡೆಸುವಾಗ ಲೈಟ್ ಸ್ವಿಚ್ ಆಫ್ ಮಾಡುತ್ತಾಳೆ. ಕಾರಣ ಆಕೆ ನನ್ನ ಮುಂದೆ ಬೆತ್ತಲಾಗಲು ನಾಚಿಕೆಪಟ್ಟುಕೊಳ್ಳುತ್ತಾಳೆ. ಮೊದಲು ನಾನು ಸುಮ್ಮನಿದ್ದೆ. ಈಗ ಮದುವೆಯಾಗಿ 5 ವರ್ಷಗಳಾಗಿವೆ. ಈಗಲೂ ಆಕೆಯ ವರ್ತನೆ ನನಗೆ ಕಿರಿಕಿರಿಯಾಗುತ್ತಿದೆ. ಏನು ಮಾಡಲಿ?




ನಿಮ್ಮ ಬೆಡ್ ರೂಂಗೆ ಜಿರೋ ಬಲ್ಬ್ ನ್ನು ಫಿಕ್ಸ್ ಮಾಡಿ. ನೀವು ಸಂಭೋಗದಲ್ಲಿ ತೊಡಗುವ ವೇಳೆ ಸ್ವಲ್ಪ ಸಮಯದವರೆಗೆ ಈ ಲೈಟ್ ನ್ನು ಆನ್ ಮಾಡಿಕೊಂಡಿರಿ. ಮುಂದೆ ಇದು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನೀವು ಆಕೆಗಾಗಿ ಉತ್ತಮವಾಗ ಒಳಉಡುಪನ್ನು ಖರೀದಿಸಿ ತಂದುಕೊಡಿ. ಇದು ನಿಮ್ಮನ್ನು ಸಹ ರೋಮಾಂಚನಗೊಳಿಸಬಹುದು. ಅಲ್ಲದೇ ಅವಳ ಸ್ನೇಹಿತೆಗೆ ನಗ್ನತೆಯ ಆನಂದದ ಬಗ್ಗೆ ವಿವರಿಸಲು ಮನವಿ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments