Select Your Language

Notifications

webdunia
webdunia
webdunia
webdunia

ಮೌಖಿಕ ಸಂಭೋಗದ ವೇಳೆ ನನ್ನ ಸಂಗಾತಿ ಹೀಗೆ ಮಾಡಿಬಿಟ್ಟಳು!

ಮೌಖಿಕ ಸಂಭೋಗದ ವೇಳೆ ನನ್ನ ಸಂಗಾತಿ ಹೀಗೆ ಮಾಡಿಬಿಟ್ಟಳು!
ಬೆಂಗಳೂರು , ಸೋಮವಾರ, 9 ಸೆಪ್ಟಂಬರ್ 2019 (09:20 IST)
ಬೆಂಗಳೂರು : ಪ್ರಶ್ನೆ: ಮೌಖಿಕ ಸಂಭೋಗದ ವೇಳೆ ನನ್ನ ಸಂಗಾತಿ ನನ್ನನ್ನು ಕಚ್ಚಿದಾಗ ಶಿಶ್ನವು ಕತ್ತರಿಸಲ್ಪಟ್ಟಿದೆ. ಕಟ್ ಚಿಕ್ಕದಾಗಿದ್ದರೂ ಅದು ನೋವಿನಿಂದ ಕೂಡಿದೆ. ಮತ್ತೆ ಸಂಭೋಗ ನಡೆಸಲು ಆಗುತ್ತಿಲ್ಲ. ಅದಕ್ಕೆ ಏನು ಮಾಡಲಿ?




ಉತ್ತರ : ಅದು ಸಂಪೂರ್ಣವಾಗಿ ಗುಣವಾಗುವವರೆಗೂ ದಯವಿಟ್ಟು ಸಂಭೋಗವನ್ನು ತಪ್ಪಿಸಿ. ಅದು ಸರಿಯಾದ ನಂತರ ಸಂಭೋಗದಲ್ಲಿ ತೊಡಗಿಕೊಳ್ಳಿ. ಆದರೆ ನಿಮ್ಮ ಸಂಗಾತಿಗೆ ನಿಮ್ಮೊಂದಿಗೆ ಸೌಮ್ಯವಾಗಿರುವಂತೆ ಮಾತುಕತೆಯ ಮೂಲಕ ತಿಳಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಅತಿಯಾದ ಲೈಂಗಿಕತೆ ಈ ಸಮಸ್ಯೆಗೆ ಕಾರಣವಾಗಬಹುದೇ?