Select Your Language

Notifications

webdunia
webdunia
webdunia
webdunia

ದೈಹಿಕ ದಾಹ ತೀರಿಸು ಎಂದ್ರೆ ಟೈಮಿಲ್ಲಾ ಅಂತಾನೆ ಪತಿ ಏನ್ಮಾಡಲಿ?

ದೈಹಿಕ ದಾಹ ತೀರಿಸು ಎಂದ್ರೆ ಟೈಮಿಲ್ಲಾ ಅಂತಾನೆ ಪತಿ ಏನ್ಮಾಡಲಿ?
ಬೆಂಗಳೂರು , ಗುರುವಾರ, 28 ಮಾರ್ಚ್ 2019 (19:01 IST)
ನಾವಿಬ್ಬರು ದಂಪತಿಗಳು ಬೆಂಗಳೂರಿನಲ್ಲಿರುವ ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದೇವೆ. ವಾರದಲ್ಲಿ ಒಂದು ದಿನವಾದರೂ ಪತಿ ನನ್ನ ಲೈಂಗಿಕ ದಾಹ ತೀರಿಸುತ್ತಿಲ್ಲ. ಕೇಳಿದ್ರೆ ಟೈಮ್ ಇಲ್ಲ, ವರ್ಕ್ ಪ್ರೆಶರ್ ಎನ್ನುತ್ತಾ ದೂರವಿರುತ್ತಾನೆ. ನಾನು ತೀರಾ ಬಲವಂತ ಮಾಡಿದಲ್ಲಿ ವಾರದಲ್ಲಿ ಒಂದು ಬಾರಿ ಮಾತ್ರಮಾಡುತ್ತಾನೆ. ಅದೂ ಕೇವಲ ಒಂದೇ ನಿಮಿಷದಲ್ಲಿ ಮುಗಿಸಿಬಿಡುತ್ತಾನೆ.ಇದರಿಂದ ನನಗೆ ಅಸಂತೃಪ್ತಿ ಕಾಡುತ್ತಿದೆ. ನನಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ತುಂಬಾ ಆಸೆ ಏನು ಮಾಡಲಿ?
ಉತ್ತರ: ಬಹುತೇಕ ಯುವಕರು ಇಂತಹದೇ ಒತ್ತಡವನ್ನು ಎದುರಿಸುತ್ತಿದ್ದಾರೆ. ಐಟಿ, ಬಿಟಿ ಸೇರಿದಂತೆ ಅನೇಕ ಕ್ಷೇತ್ರಗಳ ಉದ್ಯೋಗಿಗಳು ಕೆಲಸದ ಒತ್ತಡದಿಂದ ತಮ್ಮ ನಿಜವಾದ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಲೈಂಗಿಕ ಕೋರಿಕೆಯನ್ನು ಯಾರ ಮುಂದೆ ಹೇಳಲಾಗದೇ ತಾಳಲಾರದೆ ತೊಳಲುತ್ತಿದ್ದಾರೆ. ಐಟಿ ಕ್ಷೇತ್ರದಲ್ಲಿರುವ ಬಹುತೇಕ ದಂಪತಿಗಳು ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತವೇ ಹಲವು ಸಮೀಕ್ಷೆಗಳು. 
 
ಇಲ್ಲಿ ಪ್ರತಿಯೊಬ್ಬರು ತಿಳಿಯಬೇಕಾದುದ್ದು ಏನೆಂದರೆ ಲೈಂಗಿಕ ಕ್ರಿಯೆ ಯಾಂತ್ರಿಕವಾಗಿ ಮಾಡುವಂತಹದು ಅಲ್ಲ. ದೇಹ ಯಂತ್ರವಲ್ಲ. ದೇಹಕ್ಕೆ ಸ್ಪಂದನೆ ಪ್ರೇಮ, ಇಷ್ಟ, ಕೋರಿಕೆ ಧನಾತ್ಮಕ ಆಲೋಚನೆಗಳು ಸೇರಿದಾಗ ಮಾತ್ರ ಶರೀರದಲ್ಲಿ ಹೊಸ ಉಲ್ಲಾಸ ಹರಿಯುತ್ತದೆ. ಆ ಸಂದರ್ಭದಲ್ಲಿ ದೇಹಕ್ಕೆ ಲೈಂಗಿಕ ಸುಖ ಬೇಕಾಗುತ್ತದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾದಿಷ್ಠ ತ್ರಿವರ್ಣ ಬರ್ಫಿ